News Karnataka Kannada
Monday, May 13 2024
ಯುಎಇ

ದುಬೈ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕನ್ನಡಿಗರ “ಮಿರಾತ್ ರಿಯಲ್ ಎಸ್ಟೇಟ್”

"Miraat Real Estate" of Kannadigas shining in dubai real estate sector
Photo Credit :

ದುಬೈ: ಇತ್ತೀಚೆಗೆ ದುಬೈನ ಸಿಟಿ ವಾಕ್ ಕೊಕಾ ಕೊಲಾ ಅರೇನಾದಲ್ಲಿ ಪ್ರತಿಷ್ಠಿತ ಬಯ್ಯೂತ್ ಮತ್ತು ಡುಬಿಝಿಲ್ ಆಯೋಜಿಸಿದ #B3DXB2022 ಅದ್ದೂರಿ ಕಾರ್ಯಕ್ರಮದಲ್ಲಿ ಸರಿಸುಮಾರು 1700ಕ್ಕಿಂತಲೂ ಅಧಿಕ ರಿಯಲ್ ಎಸ್ಟೇಟ್ ಕಂಪೆನಿಗಳು ಪಾಲ್ಗೊಂಡಿದ್ದವು.

ಈ ಕಾರ್ಯಕ್ರಮದಲ್ಲಿ ಅಲ್ ಮಿರಾತ್ ರಿಯಲ್ ಎಸ್ಟೇಟ್ ಹಾಗೂ ಆಯ್ದ ಕೆಲವು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಪ್ರಶಸ್ತಿ ಲಭಿಸಿದೆ. ಕಳೆದ 17 ವರುಷಗಳಿಂದ ದುಬೈಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರು ಮೂಲದವರಾದ ಸಾದಿಕ್ ಅಲಿ ಒಡೆತನದ ಮಿರಾತ್ ರಿಯಲ್ ಎಸ್ಟೇಟ್ ಸಂಸ್ಥೆಯು ಬಹುಪಾಲು ಕನ್ನಡಿಗರನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿದೆ.

ಮಿರಾತ್ ಸಂಸ್ಥೆಯು ಯುಎಇ ಪ್ರತಿಷ್ಠಿತ ಡೆವಲಪ್ ರಗಳಾದ ಇಮಾರ್, ದುಬೈ ಪ್ರಾಪರ್ಟೀಸ್, ನಖೀಲ್, ಮಿರಾಸ್, ದಮಾಕ್, ಶೋಭಾ, ಅಲ್ ವಾಸ್ಲ್ ಹಾಗೂ ಹಲವಾರು ಕಂಪೆನಿಗಳ ಜೊತೆಗೆ ಕಾರ್ಯನಿರ್ವಹಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು