News Karnataka Kannada
Monday, April 29 2024
ಹೊರನಾಡ ಕನ್ನಡಿಗರು

ಯುಎಇ: ಬಸವ ಸಮಿತಿ ವತಿಯಿಂದ ಆರೋಗ್ಯ ತಪಾಸಣಾ  ಶಿಬಿರ

UAE: Basava Samiti organises health check-up camp
Photo Credit : By Author

ಯುಎಇ: ಬಸವ ಸಮಿತಿ ದುಬೈ ವತಿಯಿಂದ ಆಯೋಜಿಸಲಾದ ಬೃಹತ್ ಆರೋಗ್ಯ ತಪಾಸಣ  ಶಿಬಿರದಲ್ಲಿ ಸ್ಪೇಸ್ ಎಲೆಕ್ಟ್ರೋಮೆಕಲ್ ಎಲ್ಎಲ್ಸಿ ನ 200 ಕ್ಕೂ  ಹೆಚ್ಚು ಕಾರ್ಮಿಕರ ವೈದ್ಯಕೀಯ ಪರೀಕ್ಷೆ  ನೆಡೆಸಲಾಯಿತು.

ಬಸವ ಸಮಿತಿ 2023 ರ ಅಧ್ಯಕ್ಷರಾದ ಡಾ.ಮಮತಾ ಎಸ್ ರಡ್ಡೇರ್ ಅವರ ನೇತೃತ್ವದಲ್ಲಿ ಈ  ಶಿಬಿರ ನಡೆಸಲಾಯಿತು.

ವಿಶೇಷ  ತಜ್ಞರಾದಂತ ಡಾ.ಮಮತಾ ಎಸ್  ರಡ್ಡೇರ್, ಡಾ.ಬಸವರಾಜ್ ಹೊಂಗಲ್ ಡಾ.ಸಂಜಿವರೆಡ್ಡಿ ಯೋಗಿ ಡಾ.ಮಮತಾ ಬಸವರಾಜ್ ಡಾ.ಸ್ಮಿತಾ ಜಾಯಿ ಪ್ರಮೋದ್ ಜಂಗಲ್ ಮನೋಜ್ ಡಾ.ಮೊಹಮ್ಮದ್ ಹಿಮಾಯತ್ ಡಾ.ಉಲ್ಫಾತ್   ಅಂಜುಮ್ ಡಾ.ಉಷಾ ಸೋಮಸುಂದರಂ ಡಾ.ಸಿಮ್ರಾನ್ ಬಾನು ವೈದ್ಯಕೀಯ ಸಂಸ್ಥೆಗಳಾದ  ಶ್ರೀ ತತ್ತವ ಪಂಚಕರ್ಮ ಸೆಂಟರ್ ದುಬೈ ಹಾಗೂ ಪರ್ಲಿ ವೈಟ್ ಡೆಂಟಾಲ್ ಕ್ಲಿನಿಕ್ ದುಬೈ 18 ವರ್ಷಗಳಿಂದ ಸದಾ ವಿಶೇಷ ರೀತಿಯಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಯುಎಇ ಬಸವ ಸಮಿತಿ ದುಬೈ ಕಾಯಕವೇ ಕೈಲಾಸ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಎಂಬ ಬಸವಣ್ಣನವರ ತತ್ವದಂತೆ ಮನುಕುಲದ ಸೇವೆಗಾಗಿ, ವೈದ್ಯಕೀಯ ಪರೀಕ್ಷಾ ಶಿಬಿರ ಏರ್ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು