News Karnataka Kannada
Tuesday, May 07 2024
ಮುಂಬೈ

ಕೆಬಿಸಿ ನೊಂದಣಿ ಆರಂಭ; ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ

ಅಮಿತಾಬ್‌ ಬಚ್ಚನ್‌ ನಿರೂಪಣೆಯಲ್ಲಿ ಮೂಡಿಬರುವ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೆಬಿಸಿಯಲ್ಲಿ ಭಾಗವಹಿಸಲು ನೊಂದಣಿ ಇಂದು ರಾತ್ರಿ ೯ಕ್ಕೆ ಆರಂಭವಾಗಲಿದೆ.
Photo Credit : NewsKarnataka

ಮುಂಬೈ: ಅಮಿತಾಬ್‌ ಬಚ್ಚನ್‌ ನಿರೂಪಣೆಯಲ್ಲಿ ಮೂಡಿಬರುವ ಹಿಂದಿಯ ಜನಪ್ರಿಯ ಕಾರ್ಯಕ್ರಮ ಕೆಬಿಸಿಯಲ್ಲಿ ಭಾಗವಹಿಸಲು ನೊಂದಣಿ ಇಂದು ರಾತ್ರಿ ೯ಕ್ಕೆ ಆರಂಭವಾಗಲಿದೆ.

ಕೌನ್‌ ಬನೇಗಾ ಕರೋಡ್ಪತಿಯ ೧೬ನೇ ಆವೃತ್ತಿ ಆರಂಭವಾಗಲಿರುವ ಬಗ್ಗೆ ಸೋನಿ ಎಂಟರ್‌ಟೈನ್ಮೆಂಟ್‌ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದೆ.

ಆಸಕ್ತರು ಏ.೨೬ರಂದು ಸೋನಿ ಎಂಟರ್‌ಟೈನ್ಮೆಂಟ್‌ ಚಾನೆಲ್‌ನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ತಮ್ಮ ವಿವರಗಳನ್ನು SMS ಅಥವ SonyLiv ಅಪ್ಲಿಕೇಷನ್‌ ಮೂಲಕ ಕಳುಹಿಸಬೇಕು. ಭಾಗವಹಿಸಲು ಇಚ್ಛಿಸುವವರು ಕಡ್ಡಾಯವಾಗಿ ೧೮ ವರ್ಷ ಮೇಲ್ಪಟ್ಟಿರಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು