News Karnataka Kannada
Tuesday, April 30 2024
ಅಮೇರಿಕಾ

3 ಅಡಿ ಪತಿಗೆ 5 ಅಡಿ ಪತ್ನಿ; ವಿಶ್ವದಾಖಲೆಗೆ ಸೇರ್ಪಡೆ

ಎತ್ತರದ ಅಂತರದಿಂದ ಲ್ಯಾರಿ ಮೆಕ್‌ಡೊನೆಲ್ ಮತ್ತು ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದು, 'ಪ್ರೀತಿ ಕುರುಡು' ಎಂಬುದನ್ನು ಸಾಬೀತುಪಡಿಸಿದೆ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ.
Photo Credit : NewsKarnataka

ಅಮೇರಿಕಾ: ಎತ್ತರದ ಅಂತರದಿಂದ ಲ್ಯಾರಿ ಮೆಕ್‌ಡೊನೆಲ್ ಮತ್ತು ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದು, ‘ಪ್ರೀತಿ ಕುರುಡು’ ಎಂಬುದನ್ನು ಸಾಬೀತುಪಡಿಸಿದೆ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ.

ಲ್ಯಾರಿ ಮೆಕ್‌ಡೊನೆಲ್(42) ಎತ್ತರ 3 ಅಡಿ ಇದ್ದು, ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್(40) 5 ಅಡಿ ಎತ್ತರವಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, 4 ಮಕ್ಕಳನ್ನೂ ಹೊಂದಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ದಂಪತಿಗಳ ವೀಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು