News Karnataka Kannada
Thursday, May 02 2024
ಸಾಂಡಲ್ ವುಡ್

ಚಿತ್ರರಂಗಕ್ಕೆ ಮರಳಿ ಬರುವ ಬಗ್ಗೆ ಬ್ಯೂಟಿ ಕ್ವೀನ್ ರಮ್ಯಾ ಹೇಳಿಕೆ

Ramya
Photo Credit :

ಸ್ಯಾಂಡಲ್ ವುಡ್ : ಬ್ಯೂಟಿ ಕ್ವೀನ್ ರಮ್ಯಾ ಚಿತ್ರರಂಗದಲ್ಲಿನ  ನಂಬರ್  1 ನಟಿಯಾಗಿ  ನಟಿಯಾಗಿ ಮೆರೆದಿದ್ದಾರೆ ಅದೇ ರೀತಿ ಅನೇಕ ಸಿನಿಮಾಗಳಲ್ಲಿ ಹೆಸರು ಕೂಡ ಮಾಡಿದ್ದಾರೆ ಜೊತೆಗೆ ರಾಜಕೀಯದ ನಟಿ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸಲು ವರ್ಷಗಳಾಯಿತು ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ರಮ್ಯ ಅವರನ್ನು ಮತ್ತೆ ಸಿನಿಮಾ ಮಾಡುವಂತಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ.    ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ‌ ರಮ್ಯ ರಾಜಕೀಯದಲ್ಲಿ ಅಷ್ಟಾಗಿ ಹೆಸರು ಮಾಡಲಿಲ್ಲ  ಹಾಗಾಗಿ ಅವರು ಮತ್ತು ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ  ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಿತ್ತು.
ಇದ್ದಕ್ಕಿದ್ದಂತೆ ರಾಜಕೀಯಕ್ಕೆ ರಮ್ಯಾ ಗುಡ್ ಬೈ ಹೇಳಿ ಒಂದು ವರ್ಷಗಳ ಕಾಲ ಮರೆಯಾದರು ಸುಮಾರು ಒಂದು ವರ್ಷಗಳ ಕಾಲ ಸ್ಯಾಂಡಲ್ ವುಡ್ ಕ್ವೀನ್ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿಲ್ಲ ಸೋಶಿಯಲ್ ಮೀಡಿಯಾಗೆ ಇತ್ತೀಚೆಗಷ್ಟೇ ಮತ್ತೆ ಮರಳಿದ್ದಾರೆ.
ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರುಗಳು ಬಂದಿವೆ ಅವುಗಳಿಗೆ ನಾನು ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದೇನೆ ಆದರೆ ನಿಜಹೇಳಬೇಕೆಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ ನಾನು ಆಗಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ಳುತ್ತಾರೆ ಜೀವನದಲ್ಲಿ ಎಂದಿಗೂ ಆಗಲ್ಲ ಎಂದು ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಡುವ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು