News Karnataka Kannada
Sunday, April 28 2024
ವಿಶೇಷ

ಲಕ್ನೋ: ಭಾರತೀಯ ರೈಲ್ವೆಯಲ್ಲಿನ್ನು ರಾಗಿ ಮೆನು

Election Commission orders cancellation of Kashi Darshan train services
Photo Credit : IANS

ಲಕ್ನೋ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ತನ್ನ ಮೆನುವಿನಲ್ಲಿ ರಾಗಿ ಆಧಾರಿತ ಭಕ್ಷ್ಯಗಳನ್ನು ಒಳಗೊಂಡಿರುವ ಮಿಲೆಟ್‌ ಆಹಾರ ಪರಿಚಯಿಸಲು ಚಿಂತನೆ ನಡೆಸಿದೆ.

ಐಆರ್‌ಟಿಸಿ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಈ ಬಗ್ಗೆ ತಿಳಿಸಿದ್ದು ಉತ್ತರ ಪ್ರದೇಶದ ರೈಲ್ವೆ ಪ್ಲಾಟ್‌ಫಾರ್ಮ್‌ಗಳ ಆಹಾರ ಕೌಂಟರ್‌ಗಳಲ್ಲಿ ರಾಗಿ ಆಧಾರಿತ ಮಿಲೆಟ್‌ ಆಹಾರದ ಮೆನು ಸೇರ್ಪಡೆ ಮಾಡುವಂತೆ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.

ರೈಲ್ವೆಯ ವಿವಿಧ ವಿಭಾಗಗಳಲ್ಲಿಯೂ ಮಿಲೆಟ್‌ ಫುಡ್‌ ಪರಿಚಯಿಸಲು ಚಿಂತಿಸಲಾಗಿದೆ ಎಂದು ವಿವರಿಸಿದ್ದಾರೆ. ಆಹಾರ ಪದಾರ್ಥಗಳಾದ ರಾಗಿ ಲಡ್ಡೂ, ಬ್ರೆಡ್ ಮತ್ತು ಬಜ್ರಾ, ಜೋಳ, ರಾಗಿ, ರಾಗಿ ಕಚೋರಿ, ರಾಗಿ ಖಿಚಡಿ, ರಾಗಿ ದಲಿಯಾ, ರಾಗಿ ಬಿಸ್ಕತ್ತುಗಳು, ರಾಗಿ ಇಡ್ಲಿ, ರಾಗಿ ದೋಸೆ ಮತ್ತು ರಾಗಿ ಉತ್ಪನ್ನವನ್ನು ಇತರರಿಗೆ ನೀಡಲಾಗುವುದು. ಎಂದು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು