News Karnataka Kannada
Monday, May 06 2024
ಅಂಕಣ

ಆಧುನಿಕ ಮನೆಗೆ ಅತ್ಯಾಧುನಿಕ ಮೋಡ್ಯಲರ್ ಕಿಚನ್

Sushma
Photo Credit : By Author

ಮಹಿಳೆಯರ ಸಾಮ್ರಾಜ್ಯ ಅಡುಗೆ ಮನೆ. ಸಾಂಪ್ರದಾಯಿಕ ಅಡುಗೆ ಮನೆಯಿಂದ ಆಧುನಿಕ ಅಡುಗೆ ಮನೆಯವರಿಗಿನ ಬದಲಾವಣೆ ಅದ್ಭುತ. ಆಧುನಿಕ ಅಡುಗೆ ಮನೆಯು ತುಂಬ ವಿಶಾಲವಾಗಿರುವುದು ವಿಶೇಷತೆಯನ್ನು ಸಾರುತ್ತದೆ.

ಅತ್ಯಾಧುನಿಕ ಕಿಚನ್ ಸೆಟ್, ಕ್ಯಾಬಿನೆಟ್ ಒಳಗೊಂಡಿರುವ ಅಡುಗೆ ಮನೆಯನ್ನು ಈಗೀನ ಜನರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಿರುತ್ತಾರೆ. ಕಿಚನ್ ನ ಸ್ಥಳಾವಕಾಶ ಮತ್ತು ಹೆಚ್ಚು ಮೆರುಗು ನೀಡುವ ಬೆಳಕಿಗೆ ಪ್ರಾಮುಖ್ಯತೆ ಯನ್ನು ನೀಡಬೇಕು. ಆಧುನಿಕ ಕಿಚನ್ ನ ವಿನ್ಯಾಸ ತುಂಬಾನೆ ಮುಖ್ಯ. ಯಾವ ಭಾಗದಲ್ಲಿ ಏನು ಇರಬೇಕು ಎನ್ನುವುದು ತುಂಬಾನೆ ಅವಶ್ಯಕ.

ಕಿಚನ್ ನ ಕ್ಯಾಬಿನೆಟ್ ಡೊರ್ ಮತ್ತು ಅದರ ಬಣ್ಣ ಸೂಕ್ತವಾಗಿರಬೇಕು. ಕಿಚನ್ ನ ಪ್ಲೋರ್, ಕೌಂಟರ್ ಟಾಪ್ ನ ವಿನ್ಯಾಸ ಕೂಡ ತುಂಬಾನೆ ಅವಶ್ಯಕ. ಕಿಚನ್ ನಲ್ಲಿ ಬಳಸುವ ಸಾಮಗ್ರಿಗಳು, ಪಾತ್ರೆಗಳು ಈಗೀನ ಕುಕ್ಕರ್. ಇಂಡೆಕ್ಸ್ ಪಾತ್ರೆಗಳು, ಇವೆಲ್ಲದಕ್ಕು ಹೆಚ್ಚಿನ ಮಹತ್ವ ನೀಡಬೇಕು.

ಡೈನಿಂಗ್ ಹಾಲ್ ಮತ್ತು ಟೇಬಲ್ ಚೇರ್ ಗಳು ಹಾಗೂ ಸ್ಥಳವಕಾಶಕ್ಕೆ ಹೆಚ್ಚು ಮಹತ್ವ ನೀಡಬೇಕು. ಸ್ಟೌವ್ ಮತ್ತು ಅದಕ್ಕೆ ಚಿಮಿಣಿ ಇವೆಲ್ಲವು ಅಡುಗೆ ಮನೆಯ ವಿನ್ಯಾಸದ ಒಂದು ಪ್ರಮುಖ ಅಂಗ. ದಿನಸಿ ಸಾಮಗ್ರಿಗಳನ್ನು ಇಡುವ ಕ್ಯಾಬಿನೆಟ್, ಪಾತ್ರೆಗಳನ್ನು ಜೋಡಿಸಿಡುವ ಕ್ಯಾಬಿನೆಟ್, ಫ್ರಿಜ್, ಗ್ರಯಿಂಡರ್, ಮಿಕ್ಸಿ ಹೀಗೆ ಅವಶ್ಯಕ ಬಳಕೆಯ ವಸ್ತುಗಳನ್ನು ಸೂಕ್ತ ಸ್ಥಳವಕಾಶದ ಜೊತೆ ಜೋಡಿಸಿಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು