ಜೀರಿಗೆ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಜೀರಿಗೆ ಮೂಲತಹ ಈಜಿಪ್ಟ್ ಗೆ ಸ್ಥಳೀಯವಾದ ಬೆಳೆಯಾಗಿದ್ದು ಇದು ಈಗ ಭಾರತ, ಉತ್ತರ ಆಫ್ರಿಕಾ, ಚೀನಾದಂತಹ ದೇಶದಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಜೀರಿಗೆಯನ್ನು ‘ಜೀರಾ’ ಎಂದು ಜನಪ್ರಿಯವಾಗಿದೆ.ಇದು ಆಹಾರ ತಯಾರಿಕೆಗಳಲ್ಲಿ ಉತ್ತಮ ಪರಿಮಳ ಹಾಗೂ ಅರೋಗ್ಯಕರ ರೀತಿಯಲ್ಲೂ ಬಳಸುತ್ತಾರೆ.

ಮಣ್ಣಿನ ಅವಶ್ಯಕತೆ: ಜೀರಿಗೆ ಬೇಸಾಯಕ್ಕೆ ಸಾವಯವ ಪದಾರ್ಥಗಳೊಂದಿಗೆ ಪೂರಕವಾದ ಉತ್ತಮ ಲೋಮಿ ಮಣ್ಣು ಬೇಕಾಗುತ್ತದೆ. ವಾಣಿಜ್ಯ ಕೃಷಿಗಾದರೆ ೩ರಿಂದ ೪ ವರ್ಷಗಳಿಂದ ಜೀರಿಗೆ ಕೃಷಿ ಮಾಡದ ಕ್ಷೇತ್ರವನ್ನು ಆಯ್ಕೆ ಮಾಡಿ.

ಜೀರಿಗೆ ಬೀಜ ಬಿತ್ತನೆಗೆ ಉತ್ತಮ ಸಮಯ ನವೆಂಬರ್ ನಿಂದ ಡಿಸೆಂಬರ್ ಇದು ಮಧ್ಯ ಶುಷ್ಕ ಮತ್ತು ತಂಪಾದ ವಾತಾವರಣವಿರುವುದರಿಂದ ಇದಕ್ಕೆ ಉತ್ತಮವಾಗಿದೆ. ಜೀರಿಗೆ ಕೃಷಿಯಲ್ಲಿ ಕಳೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇದು ಜೀರಿಗೆ ಬೀಜವನ್ನು ಬಿತ್ತಿದ ನಂತರ ೧ ತಿಂಗಳು ಮತ್ತು ೨ಪಂತಗಳಲ್ಲಿ ಕೀಳುವ ಅಗತ್ಯವಿದೆ

ಜೀರಿಗೆ ಬೇಸಾಯದಲ್ಲಿ ನೀರಾವರಿ: ಬೀಜಗಳನ್ನು ಬಿತ್ತಿದ ಕೂಡಲೆ ನೀರುಹಾಯಿಸಬೇಕು. ೧ನೇ ನೀರಾವರಿ ನಂತರ ೭ರಿಂದ ೧೦ದಿನಗಳ ನಂತರ ೨ನೇ ನೀರಾವರಿ ಮಾಡಬೇಕು. ಮಣ್ಣಿನ ಪ್ರಕಾರ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ನೀರಾವರಿ ಮಾಡಬೇಕಾಗುತ್ತದೆ.

ಜೀರಿಗೆ ಕೊಯ್ಲು ಮತ್ತು ಇಳುವರಿ: ಕೊಯ್ಲು ಮಾಡುವ ಮೊದಲು ಹೊಲವನ್ನು ಸ್ವಚ್ಛಗೊಳಿಸಲಾಗುತ್ತದೆ. ಜೀರಿಗೆ ಗಿಡಗಳನ್ನು ಕತ್ತರಿಸಿ ಕೊಯ್ಲು ಮಾಡಲಾಗುತ್ತದೆ. ಸ್ವಚ್ಛವಾದ ನೆಲದ ಮೇಲೆ ಜೋಡಿಸಬೇಕು. ಬಿಸಿಲಿನಲ್ಲಿ ಒಣಗಿದ ನಂತರ ಕೋಲುಗಳಿಂದ ಲಘುವಾಗಿ ಹೊಡೆಯುವ ಮೂಲಕ ಬೀಜಗಳನ್ನು ಬೇರ್ಪಡಿಸಬೇಕು.

ಆರೋಗ್ಯ ಪ್ರಯೋಜನಗಳು:
• ಜೀರಿಗೆ ಜೀರ್ಣಕ್ರಿಯೆಯಲ್ಲಿ ಬಹಳಷ್ಟು ಉಪಯೋಗವಾಗುತ್ತದೆ.
• ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ
• ಪೈಲ್ಸ್, ಅಸ್ತಮಾ, ನಿದ್ರಾಹೀನತೆ, ಶೀತ, ರಕ್ತಹೀನತೆ ಮುಂತಾದವುಗಳನ್ನು ಕಡಿಮೆ ಮಾಡುತ್ತದೆ.
• ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಕ್ಷಣ ಕಡಿಮೆ ಮಾಡುತ್ತದೆ.

 

Ashika S

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

2 hours ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

2 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

2 hours ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

2 hours ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

2 hours ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

3 hours ago