News Karnataka Kannada
Monday, April 29 2024
ವಿಶೇಷ

ಕಬ್ಬು ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here is some information about sugarcane crop
Photo Credit : Pixabay

ಕಬ್ಬು ಭಾರತದಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಯಾಗಿದ್ದು ಇದು ರಾಷ್ಟ್ರೀಯ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನ ನೀಡಿದೆ. ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒಂದು ಮಿಲಿಯನ್ ಜನರಿಗೂ ಹೆಚ್ಚು ಉದ್ಯೋಗಾವಕಾಶವನ್ನು ಒದಗಿಸಿದೆ. ಕಬ್ಬು ನ್ಯೂ ಗಿನಿಯಲ್ಲಿ ಹುಟ್ಟಿಕೊಂಡಿದ್ದು ಸಾವಿರಾರು ವರ್ಷಗಳ ನಂತರ ವಲಸೆಯ ಮೂಲಕ ಅವು ಏಷ್ಯಾ ಮತ್ತು ಭಾರತೀಯ ಉಪಖಂಡಕ್ಕೆ ಹರಡಿತು.

ಕಬ್ಬಿಗೆ ಕೃಷಿ ಹವಾಮಾನ ಸ್ಥಿತಿ : ಕಬ್ಬನ್ನು ಮೂಲಭೂತವಾಗಿ ಉಷ್ಣವಲಯ ಸಸ್ಯವೆಂದು ಪರಿಗಣಿಸಲಾಗುತ್ತದೆ ಇದು ದೀರ್ಘಾವಧಿಯ ಬೆಳೆಯಾಗಿದೆ ಮತ್ತು ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಾಗಿದೆ. ಮಳೆಗಾಲ ಚಳಿಗಾಲ ಮತ್ತು ಬೇಸಿಗೆಗಾಲ ಕಬ್ಬು ಬೆಳೆಯ ಜೀವನ ಚಕ್ರದಲ್ಲಿದೆ.

ಕಬ್ಬಿನ ಬೆಳೆಗೆ ಸೂಕ್ತವಾದ ಮಣ್ಣು : ಹೆಚ್ಚಿನ ಸಾಂದ್ರತೆಯೊಂದಿಗೆ ಚೆನ್ನಾಗಿ ಬರೆದು ಹೋದ ಆಳವಾದ ಲೋಂ ಮಣ್ಣು ಮತ್ತು ವಿವಿಧ ಗಾತದ ರಂದ್ರಗಳ ನಡುವೆ ಸಾಕಷ್ಟು ಸಮತೋಲನ ಹೊಂದಿರುವ ಮಣ್ಣು ಕಬ್ಬು ಬೆಳೆಗೆ ಸೂಕ್ತವಾಗಿದೆ. ಕಬ್ಬು ಮಣ್ಣಿನ ಆಮ್ಲಿಯತೆ ಮತ್ತು ಕ್ಷಾರತೆಯನ್ನು ಗಣನೀಯ ಪ್ರಮಾಣದಲ್ಲಿ ಸಹಿಸಿಕೊಳ್ಳಬಲ್ಲದು.

ಕಬ್ಬಿನ ಬೇಸಾಯವನ್ನು ಸ್ಥಾಪಿಸುವಾಗ ನಾಟಿ ಮಾಡುವ ಮೊದಲು ಮಣ್ಣಿನ ಪರೀಕ್ಷೆಯು ಮುಖ್ಯವಾಗಿದೆ. ಏಕೆಂದರೆ ಇದು ಮ್ಯಾಕ್ರೋ ಮತ್ತು ಮೈಕ್ರೋ ನ್ಯೂಟ್ರಿಯೆಂಟ್ ಅನ್ವಯದ ಅತ್ಯುತ್ತಮ ಪ್ರಮಾಣವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಆಮ್ಲೀಯತೆ ಮತ್ತು ಕಡಿಮೆ ಫಲವತ್ತತೆ ಅಂತ ಮಣ್ಣಿನಲ್ಲಿರುವ ರಾಸಾಯನಿಕ ನಿರ್ಬಂಧಗಳನ್ನು ಸರಿಪಡಿಸಲು ಅಥವಾ ನಿಯಂತ್ರಿಸಲು ಸುಲಭವಾಗಿರುತ್ತದೆ.

ಕಬ್ಬು ನಡೆಲು ಸರಿಯಾದ ಸಮಯ : ಭಾರತದಲ್ಲಿ ಕಬ್ಬನ್ನ ಅಕ್ಟೋಬರ್ ಫೆಬ್ರವರಿ ಮಾರ್ಚ್ ಮತ್ತು ಜುಲೈನಲ್ಲಿ ವರ್ಷಕ್ಕೆ ಮೂರು ಬಾರಿ ನೀಡಲಾಗುತ್ತದೆ.

ಕಬ್ಬಿನ ಆರೋಗ್ಯ ಪ್ರಯೋಜನಗಳು : ಫೈಬರ್ ಕ್ಯಾಲ್ಸಿಯಂ ಪೊಟ್ಯಾಸಿಯಂ ಕಬ್ಬಿಣ ಮೆಗ್ನೀಸಿಯಂ, ಪ್ರೊಟೀನ್ ಮುಂತಾದಂತಹ ಅಗತ್ಯ ಪೋಷಕಾಂಶಗಳಿರುವ ಕಬ್ಬಿನ ಆರೋಗ್ಯ ಪ್ರಯೋಜನಗಳು ಇಂತಿವೆ

# ಕಬ್ಬು ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಶಕ್ತಿಯನ್ನು ನೀಡುತ್ತದೆ

# ಒತ್ತಡವನ್ನು ಕಡಿಮೆ ಮಾಡುತ್ತದೆ

# ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತಿದೆ.

# ಕಬ್ಬಿನಲ್ಲಿ ಕಡಿಮೆ ಸೋಡಿಯಂ ಇರುವುದರಿಂದ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ

# ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು