News Karnataka Kannada
Monday, April 29 2024
ಪರಿಸರ

ವಿಶ್ವದಾದ್ಯಂತ ಪ್ರಧಾನ ಆಹಾರವಾಗಿರುವ ಏಕದಳ ಧಾನ್ಯ: ಗೋಧಿ

Cereals, which are the staple food worldwide, are: wheat
Photo Credit : Pixabay

ಪೊಯೆಸಿ ಎಂಬ ಕುಟುಂಬ ವರ್ಗಕ್ಕೆ ಸೇರಿರುವ ಈ ಗೋಧಿಯು ಉತ್ತಮ ಆಹಾರಗಳಲದಲಿ ಒಂದಾಗಿದೆ. ಭಾರತದಲ್ಲಿ ಅಕ್ಕಿಯ ನಂತರ ಗೋಧಿ ಎರಡನೇ ಒರಮುಖ ಆಹಾರವಾಗಿದೆ. ದೇಶದ ಒಟ್ಟು ಆಹಾರ ಉತ್ಪಾದನೆಗೆ ಗೋಧಿ ಸುಮಾರು ೨೫% ದಷ್ಟು ಕೊಡುಗೆ ನೀಡುತ್ತದೆ.

ಭಾರತದಲ್ಲಿ ಗೋಧಿಯ ವರ್ಗೀಕರಣ

• ಎಮ್ಮರ್ ಗೋಧಿ
• ಮ್ಯಾಕ್ರೋನಿ ಗೊಧಿ
• ಸಾಮಾನ್ಯ ಗೋಧಿ
• ಕುಬ್ಜ ಗೋಧಿ
• ಟ್ರಿಟಿಕಮ್ ಎಸ್ಟಿವಮ್

ಗೋಧಿ ಬೇಸಾಯಕ್ಕೆ ಬೇಕಾದ ಹವಾಮಾನ ಪರಿಸ್ಥಿತಿ

ಗೋಧಿ ಬೆಳೆಗೆ ಉತ್ತಮ ಮತ್ತು ಏಕರೂಪದ ಮೊಳಕೆಯೊಡೆಯಲು ಮಣ್ಣಿನಲ್ಲಿ ಚನ್ನಾಗಿ ಪುಡಿಮಾಡಿದ ಕಾಂಪ್ಯಾಕ್ಟ್ ಗೊಬ್ಬರವನ್ನು ಸೇರಿಸುವ ಅಗತ್ಯವಿದೆ. ಗೋಧಿಯನ್ನು ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯದಲ್ಲಿ ಹಾಗೂ ೬೦ ಡಿಗ್ರೀಗಳಷ್ಟು ಎತ್ತರದ ಶೀತ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.

ಗೋಧಿ ಬೇಸಾಯಕ್ಕೆ ಮಣ್ಣಿನ ಅವಶ್ಯಕತೆ

ಭಾರತದಲ್ಲಿ ಗೋಧಿಯನ್ನು ವ್ಯಾಕ ಶ್ರೇಣಿಯ ಮಣ್ಣಿನಲ್ಲಿ ಬೇಳೆಯಲಾಗುತ್ತದೆ. ಗೋಧಿ ಕೃಷಿಗೆ ಜೇಡಿ ಮಣ್ಣು ಅಥವಾ ಮಧ್ಯಮ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮಣ್ಣು ಉತ್ತಮವಾಗಿರುತ್ತದೆ. ಸರಿಯಾದ ನೀರಾವರಿ ಮತ್ತು ಅಗತ್ಯ ಪೋಶಕಾಂಶ ಹೊಂದಿರುವ ಹಗುರುವಾದ ಮಣ್ಣಿನಲ್ಲಿ ಗೋಧಿಯನ್ನು ಉತ್ತಮವಾಗಿ ಬೆಳೆಯಬಹುದಾಗಿದೆ.

ಗೋಧಿ ಬಿತ್ತನೆಗೆ ಉತ್ತಮ ಸಮಯ

ನವೆಂಬರ್ ನಿಂದ ಡಿಸೆಂಬರ್ ವರೆಗೆ ಗೋಧಿ ಬೆಳೆಗೆ ಉತ್ತಮವಾಗಿದೆ. ದೇಶದ ಪ್ರತಿ ಭಾಗದಲ್ಲೂ ವ್ಯತ್ಯಾಸವಿರಬಹುದು. ಕೆಲವೊಮ್ಮೆ ತಡವಾಗಿ ಬಿತ್ತನೆ ಮಾಡಬಹುದು ಅಥವಾ ಕೆಲವೊಮ್ಮೆ ಬೇಗ. ಬಿತ್ತನೆ ಮಾಡುವ ಮೊದಲು ಬೀಜಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಬೇಕು. ಬಿತ್ತನೆ ಮಾಡುವಾಗ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಹೆಚ್ಚಾಗಿ ಆಳದಲ್ಲಿ ನಾಟಿ ಮಾಡಬಾರದು.

ಗೋಧಿಯಿಂದ ಆಹಾರ ಲಾಭಗಳು

• ಗೋಧಿ ಹೆಚ್ಚಿನ ಪ್ರೋಟಿನ್ ಮೂಲವನ್ನು ಹೊಂದಿದೆ
• ಫೈಬರ್ ಹೆಚ್ಚಾಗಿದೆ
• ಮ್ಯಾಂಗನೀಸ್‌ನ ಉತ್ತಮ ಮೂಲವಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು