ಅಡುಗೆಗೆ ಬಳಸುವ ಎಣ್ಣೆಯಿಂದಲೂ ನಮ್ಮ ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ. ಯಾವ್ಯಾವುದೇ ಎಣ್ಣೆ ಬಳಸಿದ ಪದಾರ್ಥ ತಿಂದರೆ ಮರುದಿನವೇ ಹೊಟ್ಟೆ ಕೂಡ ಕೆಡುತ್ತದೆ. ಅಡುಗೆಗೆ ಆದಷ್ಟು ಕೊಬ್ಬರಿ ಎಣ್ಣೆ ಬಳಸಿ. ಕೊಬ್ಬರಿ ಎಣ್ಣೆಯಲ್ಲಿರುವ ಒಳ್ಳೆಯ ಅಂಶಗಳಿಂದ ಆರೋಗ್ಯ ವೃದ್ಧಿ ಖಚಿತ.
- ಫ್ಯಾಟ್ ಬರ್ನಿಂಗ್ ಆಗುತ್ತದೆ.
- ಮಾಮೂಲಿ ಎಣ್ಣೆಗಿಂತ ಈ ಎಣ್ಣೆಯಲ್ಲಿ ಮಾಡಿದ ಪದಾರ್ಥ ತಿಂದರೆ ಹೆಚ್ಚು ಎನರ್ಜಿ ಸಿಗಲಿದೆ.
- ಆಂಟಿಮೈಕ್ರೋಬಿಯಲ್ ಗುಣಗಳಿವೆ.
- ಬೇಗ ಹಸಿವಾಗದಂತೆ ತಡೆಯುತ್ತದೆ.
- ಆರೋಗ್ಯ ಅಷ್ಟೇ ಅಲ್ಲದೆ ಚರ್ಮರಕ್ಷಣೆ ಮಾಡುತ್ತದೆ.
- ಕೂದಲಿನ ಆರೋಗ್ಯಕ್ಕೂ ಕೊಬ್ಬರಿ ಎಣ್ಣೆ ಬೇಕು.
- ಹಲ್ಲು,ಬಾಯಿಯ ಒಟ್ಟಾರೆ ಸ್ವಚ್ಛತೆ ಆಗುತ್ತದೆ.
- ಅಲ್ಜೈಮರ್ಸ್ ಇರುವವರಿಗೆ ಲಕ್ಷಣಗಳು ಕಡಿಮೆ ಆಗುತ್ತವೆ.
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.