ವಾರಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯಿರಿ, ದೇಹದಲ್ಲಿ ಈ ರೀತಿಯ ಬದಲಾವಣೆ ಕಾಣಬಹುದು.
- ಬ್ಲಡ್ ಪ್ರೆಶರ್ ಸರಿಯಾಗಿರುವಂತೆ ಕಾಪಾಡುತ್ತದೆ.
- ಒಟ್ಟಾರೆ ಹೃದಯದ ಸಂಪೂರ್ಣ ಆರೋಗ್ಯ.
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
- ಜೀರ್ಣಕ್ರಿಯೆಗೆ ಸಹಕಾರಿ.
- ಕಿಡ್ನಿ ಫಂಕ್ಷನ್ಗೆ ಸಹಾಯ.
- ಯುರಿನರಿ ಟ್ರಾಕ್ ಹಾಗೂ ಬ್ಲಾಡರ್ನನ್ನು ಕ್ಲೀನ್ ಮಾಡುತ್ತದೆ.
- ಮಲಬದ್ಧತೆ ನಿವಾರಣೆ.
- ಹೊಟ್ಟೆ ತುಂಬುತ್ತದೆ.
- ಫ್ಯಾಟ್ ಬರ್ನ್ ಮಾಡುತ್ತದೆ.
- ಕಿಡ್ನಿ ಸ್ಟೋನ್ ಇದ್ದರೆ ಕರಗುತ್ತದೆ.