News Karnataka Kannada
Sunday, May 05 2024
ಆರೋಗ್ಯ

ಕಲ್ಲಂಗಡಿ ಜ್ಯೂಸ್: ಇದು ದೇಹಕ್ಕೂ ತಂಪು, ಬಾಯಾರಿಕೆಯೂ ಮಾಯ!

Watermelon
Photo Credit :

ಹಾಟ್ ಹಾಟ್ ಸಮ್ಮರ್‌ಗೆ ಕೂಲ್ ಕೂಲ್ ಕಲ್ಲಂಗಡಿ ಜ್ಯೂಸ್!

ಮಾಡಲು ಬೇಕಾಗುವ ಸಾಮಗ್ರಿ ಮತ್ತು ಮಾಡುವ ವಿಧಾನ:
ಕಲ್ಲಂಗಡಿ ಹಣ್ಣು – 1
ರುಚಿಗೆ ತಕ್ಕಷ್ಟು ಸಕ್ಕರೆ
ಒಂದು ಚಿಟಕಿ ಉಪ್ಪು,
ಎರಡು ಲೋಟ ನೀರು,
ಜೇನುತುಪ್ಪ ಒಂದು ಸ್ಪೂನ್
ಕಾಳುಮೆಣಸು (ಒಳ್ಳೆಮೆಣಸು) ಪುಡಿ
ಏಲಕ್ಕಿ ಪುಡಿ

ಕಲ್ಲಂಗಡಿ ಹಣ್ಣಿನ ಸಿಪ್ಪೆ ತೆಗೆದು, ಒಳಭಾಗದಲ್ಲಿರುವ ಕಪ್ಪು ಬೀಜಗಳನ್ನು ತೆಗೆದು, ಒಂದು ಕೆ.ಜಿ ಯಷ್ಟು ಹಣ್ಣನ್ನು ಸಣ್ಣಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಸಕ್ಕರೆ, ಜೇನುತುಪ್ಪ, ನೀರು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ತಿರುಗಿಸಿ. ಬಳಿಕ ಶುಭ್ರವಸ್ತ್ರದಲ್ಲಿ ಶೋಧಿಸಿ ಪ್ರತ್ಯೇಕ ಪಾತ್ರೆಯಲ್ಲಿಟ್ಟುಕೊಳ್ಳಿ. ಒಂದು ಚಿಟಕಿ ಉಪ್ಪು,ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಜ್ಯೂಸ್‌ಗೆ ಐಸ್ ಕ್ಯೂಬ್ ಸೇರಿಸದರೆ ಇನ್ನೂ ಟೇಸ್ಟಿ….

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು