ಕೊಲ್ಲಂ: ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿದೆ. ಇದೀಗ ಆ ನಿಷೇಧಿತ ಸಂಘಟನೆಯ ಕಾರ್ಯಕರ್ತರು ಭಾರತೀಯ ಸೇನೆಯ ಯೋಧರೊಬ್ಬರನ್ನು ಥಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಸೆ.24ರಂದು ನಿಷೇಧಿತ ಪಿಎಫ್ ಐ ಸಂಘಟನೆಯ ಐದು ಮಂದಿ ಸದಸ್ಯರು ಯೋಧ ಶೈನ್ ಕುಮಾರ್ ಅವರನ್ನು ಸರೆಹಿಡಿದು ಕಾಡಿಗೆ ಕರೆದುಕೊಂಡು ಹೋಗಿ ಕೈ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಮುಂದುವರಿದು ಬೆನ್ನಿನ ಮೇಲೆ ಪೆಯಿಂಟ್ ಬಳಸಿ ಪಿಎಫ್ ಐ ಎಂದು ಬರೆದಿದ್ದಾರೆ. ಘಟನೆ ಕುರಿತು ಇದೀಗ ಯೋಧ ಶೈನ್ ಕುಮಾರ್ ದೂರು ದಾಖಲಿಸಿದ್ದು, ಹಲ್ಲೆಗೆ ನೈಜ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
WATCH | Army Personnel Assaulted and Branded with ‘PFI’ in Shocking Incident in Kollam, Kerala#Kerala #Kollam #India #News #Breaking #PFI #IndianArmy #Army pic.twitter.com/ypGtW7auCb
— Free Press Journal (@fpjindia) September 25, 2023