ಮುಂಬೈ: ಬಾಲಿವುಡ್ ನಟ ರಣ್ಬೀರ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್ ಚಿತ್ರ ವಿಶ್ವಾದ್ಯಂತ ಹನ್ನೆರಡು ದಿನಗಳಲ್ಲಿ 750 ಕೋಟಿ ರೂ. ಗಳಿಸಿದೆ. ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರ ಬಿಡುಗಡೆಯಾದ 12 ದಿನಗಳಲ್ಲಿ 757 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಚಿತ್ರ ತಂಡ ಹೇಳಿದೆ. ಡಿಸೆಂಬರ್ 1ರಂದು ಅನಿಮಲ್ ಚಿತ್ರ ಹಿಂದಿ, ತೆಲುಗು ತಮಿಳು, ಕನ್ನಡ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
. #Animal Record Breaking Reign Continues 🪓💥
Book your Tickets 🎟️https://t.co/QvCXnEetUb#AnimalTakesOverTheNation #AnimalInCinemasNow #Animal #AnimalHuntBegins #BloodyBlockbusterAnimal #AnimalTheFilm @AnimalTheFilm @AnilKapoor #RanbirKapoor @iamRashmika @thedeol… pic.twitter.com/STaZTomXqB
— T-Series (@TSeries) December 13, 2023