News Karnataka Kannada
Wednesday, May 01 2024
ಬಾಲಿವುಡ್

1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ರೋಚಕಕಥೆ ಹೊಂದಿರುವ ಸಿನಿಮಾ ;’83’ ಬಿಡುಗಡೆಗೆ ರೆಡಿ

83 Movie
Photo Credit :

1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ರೋಚಕಕಥೆ ಹೊಂದಿರುವ ಸಿನಿಮಾ ;’83’ ಬಿಡುಗಡೆಗೆ ರೆಡಿಯಾಗಿದೆ. ನಾಳೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.

ನಟ ರಣವೀರ್ ಸಿಂಗ್ ಅವರು ಟೀಂ ಇಂಡಿಯಾದ ನಾಯಕ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಿ.24ರಂದು ಸಿನಿಮಾ ತೆರೆ ಮೇಲೆ ಬರಲಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಿಯಾಳಂ ನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಯಾಗಿ ನಟಿ ದೀಪಿಕಾ ಪಡುಕೊಣೆ, ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಅಮೃತಾ ಪುರಿ, ಆಮಿ ವಿರ್ಕ್, ಜೀವಾ, ಪಂಕಜ್ ತ್ರಿಪಾಠಿ ಕೂಡ ಇದ್ದಾರೆ.ಆದರೆ ಡಿ.22ಕ್ಕೆ ನಟಿ ಪ್ರಿಯಾಂಕಾ ಚೋಪ್ರಾರ ದೊಡ್ಡ ಪ್ರಾಜೆಕ್ಟ್ ‘ಮ್ಯಾಟ್ರಿಕ್ಸ್ 4’ ಬಿಡುಗಡೆಯಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು