ಮುಂಬೈ: 1997ರಿಂದ 2000ರವರೆಗೆ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶಕ್ತಿಮಾನ್ ಸಿನಿಮಾವನ್ನು ಇದೀಗ ಸೋನಿ ಪಿಕ್ಚರ್ಸ್ ಸಿನಿಮಾವಾಗಿ ಮಾಡುತ್ತಿದೆ.
ಈ ಬಗ್ಗೆ ಅವರ ಟ್ವಿಟರ್ ಖಾತೆಯಲ್ಲಿ ಗುರುವಾರ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದು, 1 ನಿಮಿಷದ ವಿಡಿಯೋವನ್ನೂ ಬಿಟ್ಟಿದ್ದಾರೆ.
ಧಾರಾವಾಹಿಯಲ್ಲಿ ಶಕ್ತಿಮಾನ್ ಆಗಿ ಕಾಣಿಸಿಕೊಂಡಿದ್ದ ಮುಖೇಶ್ ಖನ್ನಾ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.