News Karnataka Kannada
Monday, April 29 2024
ಬಾಲಿವುಡ್

ನಟಿ ಕಾಜೋಲ್‍ ಗೆ ಕೊರೊನಾ ಸೋಂಕು ದೃಢ

Kajol
Photo Credit :

ಮುಂಬೈ :  ದೇಶದಲ್ಲಿ ಕೊರೊನಾ ಹಾವಳಿ ಇನ್ನೂ ತಗ್ಗುತ್ತಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಜನ ಸಾಮಾನ್ಯರಿಗೆ ಸೋಂಕು ವಕ್ಕರಿಸುತ್ತಿದೆ. ಸದ್ಯ ನಟಿ ಕಾಜೋಲ್‍ ಗೆ ಸೋಂಕು ಆವರಿಸಿದೆ.

ಈ ಕುರಿತು ನಟಿ ಕಾಜೋಲ್ ಅವರೇ ಹೇಳಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಕುರಿತು ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ನೆಗಡಿ ಆಗಿರುವ ಮೂಗು ತೋರಿಸಲು ನನಗೆ ಇಷ್ಟವಿಲ್ಲ. ಸಿಹಿಯಾದ ನಗುವನ್ನು ಮಾತ್ರ ಶೇರ್ ಮಾಡುತ್ತೇನೆ ಎಂದು ಮಗಳ ಫೋಟೋ ಹಾಕಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ಕಾಜೋಲ್ ಭಾರತದಲ್ಲಿದ್ದಾರೆ. ಆದರೆ, ಅವರ ಮಗಳು ನೈಸಾ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಹೀಗಾಗಿಯೇ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾಜೋಲ್ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು