News Karnataka Kannada
Friday, May 17 2024
ಬಾಲಿವುಡ್

ಗೆಳತಿ ಜೊತೆ ಹಸೆಮಣೆ ಏರಿದ ಬಾಲಿವುಡ್​ ಕಿರುತೆರೆ ನಟ ಕರಣ್ ಗ್ರೋವರ್!

Photo Credit :

ಬಾಲಿವುಡ್​: ಕಿರುತೆರೆ ನಟ ಕರಣ್ ವಿ ಗ್ರೋವರ್ ತಮ್ಮ ದೀರ್ಘಕಾಲದ ಗೆಳತಿ, ನಟಿ ಪಾಪ್ಪಿ ಜಬ್ಬಲ್ ಅವರನ್ನು ವಿವಾಹವಾಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಸಿಖ್ ಸಾಂಪ್ರದಾಯ ಪ್ರಕಾರಹಸೆಮಣೆ ಏರಿದ್ದು,ಫೋಟೋವನ್ನು ಕರಣ್ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಟರಾದ ರಾಯ್ ಲಕ್ಷ್ಮಿ, ಶಮಾ ಸಿಕಂದರ್ ಅವರ ಪತಿ ಜೇಮ್ಸ್ ಮಿಲಿರಾನ್, ಸೊನ್ನಳ್ಳಿ ಸೇಗಲ್ ಸೇರಿದಂತೆ ಇತರರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಸೆಮಣೆ ಏರುವುದಕ್ಕೂ ಮುನ್ನ ಕರಣ್ ಗ್ರೋವರ್ ಮತ್ತು ಪಾಪ್ಪಿ ಜಬ್ಬಲ್ ಕಳೆದ ಕೆಲವು ದಿನಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಅಂತಿಮವಾಗಿ ತಾವು ಮದುವೆಯಾಗಿದ್ದೇವೆ ಎಂದು ಅವರೇ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಕರಣ್ ಗ್ರೋವರ್ ಅವರು ಸಾರಥಿ, ಯಹಾನ್ ಮೈ ಘರ್ ಘರ್ ಖೇಲಿ, ಬಹು ಹುಮಾರಿ ರಜನಿ ಕಾಂತ್, ಕಹಾನ್ ಹಮ್ ಕಹಾನ್ ತುಮ್ ಮತ್ತು ಉದರಿಯಾನ್ ನಂತಹ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬ್ರೋಕನ್ ಬಟ್ ಬ್ಯೂಟಿಫುಲ್ (2018) ಚಿತ್ರದಲ್ಲಿನ ಪಾತ್ರಕ್ಕಾಗಿ ಪಾಪ್ಪಿ ಜಬ್ಬಲ್ ಹೆಚ್ಚು ಹೆಸರುವಾಸಿಯಾಗಿದ್ದು ಪಂಜಾಬಿ ಚಿತ್ರಗಳಾದ ಮಹಿ ಎನ್ಆರ್ ಮತ್ತು ಉಡಾ ಐದಾದಲ್ಲಿಯೂ ನಟಿಸಿದ್ದಾರೆ. 500ಕ್ಕೂ ಹೆಚ್ಚು ಸಂಚಿಕೆಗಳನ್ನು ಪ್ರಸಾರ ಮಾಡಿದ ಕಾರ್ಯುಕ್ರಮವೊಂದರ ಹೋಸ್ಟ್ ಸಹ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು