News Karnataka Kannada
Saturday, April 27 2024
ಮನರಂಜನೆ

ಸೀರೆಯುಟ್ಟು ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿದ ನಟಿ ರೋಜಾ

Actress Roja plays kabaddi with students wearing sarees
Photo Credit : News Kannada

ಆಂಧ್ರ ಪ್ರದೇಶ: ಆಂಧ್ರ ಪ್ರದೇಶದಲ್ಲಿ ಸಚಿವೆ ಆಗಿರುವ ನಟಿ ರೋಜಾ ಅವರು  ಅವರು ಕಾಕಿನಾಡ ಆದಿತ್ಯ ವಿದ್ಯಾ ಕ್ಯಾಂಪಸ್‌ನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದರಲ್ಲಿ ಏನು ವಿಶೇಷ ಅಂತ ಅಂದ್ರೆ ರೋಜಾ ಅವರು ಸೀರೆಯುಟ್ಟು ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿದರು.

ರೋಜಾ ಅವರು ಮೈದಾನಕ್ಕೆ ಇಳಿದು ಆಟಗಾರರನ್ನು ಹುರಿದುಂಬಿಸಿದರು. ಆಟಗಾರರಲ್ಲಿ ಕ್ರೀಡಾ ಮನೋಭಾವನೆಯನ್ನು ತುಂಬಿದರು. ಈ ವೇಳೆ ಮಾತನಾಡಿದ ರೋಜಾ ಅವರು, ‘ಶಾಲಾ ದಿನಗಳಿಂದಲೂ ನನಗೆ ಕಬಡ್ಡಿ ಎಂದರೆ ತುಂಬ ಇಷ್ಟ. ಆದರೆ ಅಂದು ಮೈದಾನದಲ್ಲಿ ಆಡಿದರೆ ಈಗ ರಾಜಕೀಯದಲ್ಲಿ ಆಡುತ್ತಿದ್ದೇನೆ’ ಎಂದು ಹೇಳಿ ನಗು ಚೆಲ್ಲಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು