News Karnataka Kannada
Friday, May 10 2024
ಮನರಂಜನೆ

ಹಿರಿಯ ನಟ ದಿನ್ಯಾರ್ ಕಾಂಟ್ರಾಕ್ಟರ್ ನಿಧನ

Photo Credit :

ಹಿರಿಯ ನಟ ದಿನ್ಯಾರ್ ಕಾಂಟ್ರಾಕ್ಟರ್ ನಿಧನ

ಮುಂಬಯಿ: ಹಿರಿಯ ನಟ ಹಾಗೂ ರಂಗಕರ್ಮಿ ದಿನ್ಯಾರ್ ಕಾಂಟ್ರಾಕ್ಟರ್ ಅವರು ಬುಧವಾರ ಬೆಳಗ್ಗೆ ನಿಧನರಾದರು.

79ರ ಹರೆಯದ ದಿನ್ಯಾರ್ ಬಾದ್ ಶಾ ಮತ್ತು ಖಿಲಾಡಿ ಯಂತಹ ಹಿಟ್ ಸಿನಿಮಾಗಳ ಸಹಿತ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ವಯೋಸಹಜ ಅನಾರೋಗ್ಯದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ.

ಕಾಮಿಡಿ ಪಾತ್ರಗಳಿಂದ ಹೆಚ್ಚು ಜನಪ್ರಿಯರಾಗಿದ್ದ ಕಾಂಟ್ರಾಕ್ಟರ್ ಅವರಿಗೆ ಈ ವರ್ಷದ ಆರಂಭದಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.

ಹಿರಿಯ ನಟನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು