News Karnataka Kannada
Thursday, May 09 2024
ಮನರಂಜನೆ

ನಟಿ ಶ್ರೀದೇವಿ, ಶಶಿ ಕಪೂರ್ ಗೆ ಮರಣೋತ್ತರವಾಗಿ ಐಫಾ ಪ್ರಶಸ್ತಿ

Photo Credit :

ನಟಿ ಶ್ರೀದೇವಿ, ಶಶಿ ಕಪೂರ್ ಗೆ ಮರಣೋತ್ತರವಾಗಿ ಐಫಾ ಪ್ರಶಸ್ತಿ

ಬ್ಯಾಂಕಾಕ್‌: ಬಾಲಿವುಟ್ ನ ಸ್ಟಾರ್ ಗಳಾದ ನಟಿ ಶ್ರೀದೇವಿ ಮತ್ತು ಶಶಿ ಕಪೂರ್ ಗೆ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‌ಎ; ‘ಐಫಾ’) ಪ್ರಶಸ್ತಿ ನೀಡಿ ಗೌರವಿಸಿತು. ಮರಣೋತ್ತರವಾಗಿ ಈ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ. 

ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ, ಶಶಿ ಕಪೂರ್‌ಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಮರಣೋತ್ತರವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಾಲಿವುಡ್‌ಅನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಗುರುತಿಸುವ ಸಲುವಾಗಿ ಐಐಎಫ್‌ಎ ಭಾರತದಿಂದ ಹೊರಗೆ ಸಮಾರಂಭವನ್ನು ಆಯೋಜಿಸುತ್ತದೆ.
 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು