News Karnataka Kannada
Monday, May 13 2024
ಮನರಂಜನೆ

ತಿಥಿ ಚಿತ್ರದ ಗಡ್ಡಪ್ಪ ಆರೋಗ್ಯ ಸ್ಥಿತಿ ಗಂಭೀರ

Photo Credit :

ತಿಥಿ ಚಿತ್ರದ ಗಡ್ಡಪ್ಪ ಆರೋಗ್ಯ ಸ್ಥಿತಿ ಗಂಭೀರ

ಪಾಂಡವಪುರ: ತಿಥಿ ಚಿತ್ರದ ಮೂಲಕ ಗಡ್ಡಪ್ಪ ಎಂದೇ ಪರಿಚಿತರಾಗಿದ್ದ ಚನ್ನೇಗೌಡ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಪಾರ್ಶ್ವವಾಯುವಿಗೆ ತುತ್ತಾಗಿರುವ ಚನ್ನೇಗೌಡರ ಮಾತು ನಿಂತಿದೆ. ಅವರಿಗೆ ಮಾತು ಬರಲು ಇನ್ನೂ ಕೆಲವು ಸಮಯ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

82ರ ಹರೆಯದ ಚನ್ನೇಗೌಡ ಅವರು ತನ್ನ ನೈಜ ಅಭಿನಯದಿಂದ ಹಲವಾರು ಚಿತ್ರಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು