News Karnataka Kannada
Friday, May 10 2024
ಮನರಂಜನೆ

ಕನ್ನಡ ರಾಜ್ಯೋತ್ಸವಕ್ಕೆ ಮತ್ತೆ ತೆರೆ ಮೇಲೆ ಕೆಜಿಎಫ್

Photo Credit :

ಕನ್ನಡ ರಾಜ್ಯೋತ್ಸವಕ್ಕೆ ಮತ್ತೆ ತೆರೆ ಮೇಲೆ ಕೆಜಿಎಫ್

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಟ ಯಶ್ ನಟಸಿ ಭಾರೀ ಜನಮನ್ನಣೆ ಪಡೆದಿರುವಂತಹ ಸಿನಿಮಾ ಕೆಜಿಎಫ್ ಮತ್ತೆ ಕೆಲವೊಂದು ಚಿತ್ರಮಂದಿರಗಳಲ್ಲಿ ನ.1ರಂದು ಬಿಡುಗಡೆಯಾಗಲಿದೆ.

ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು, ಈಗಾಗಲೇ ಟಿವಿಯಲ್ಲೂ ಪ್ರಸಾರವಾಗಿರುವಂತಹ ಕೆಜಿಎಫ್ ನೋಡಲು ಜನರಲ್ಲಿ ಇನ್ನೂ ಒಂದು ರೀತಿಯ ಉತ್ಸಾಹವಿದೆ. ಈಗಾಗಲೇ ಸಾವಿರಾರು ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಚಿತ್ರ ತಂಡವು ಹೇಳಿದೆ.

ಬೆಂಗಳೂರಿನ ಊರ್ವಶಿ ಚಿತ್ರಮಂದಿರಲ್ಲಿ ಸಿನಿಮಾದ ಎರಡು ಶೋ ನಡೆಯಲಿದೆ. ಇಲ್ಲಿ ಕೇವಲ 50 ರೂ. ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.

ಸ್ವಾಗತ್ ಶಂಕರ್ ನಾಗ್ ಸಿನಿಮಾಸ್, ಗೋಪಾಲನ್ ಮಲ್ಟಿಫ್ಲೆಕ್ಸ್, ಪುಷ್ಪಾಂಜಲಿ, ಕಾವೇರಿ ಚಿತ್ರಮಂದಿರಗಳಲ್ಲಿ ಇದು ತೆರೆಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು