News Karnataka Kannada
Monday, April 29 2024
ಮನರಂಜನೆ

ಅಭಿಮಾನಿಗಳ ಜತೆ ಕೂತು ತಮ್ಮ ನಟನೆಯ ಚಿತ್ರ ವೀಕ್ಷಿಸಿದ ನಟಿ ಸಾಯಿ ಪಲ್ಲವಿ

Sai Pallavi
Photo Credit :

ಅಭಿಮಾನಿಗಳ ಜತೆ ಕೂತು ತಮ್ಮ ನಟನೆಯ ಚಿತ್ರ ವೀಕ್ಷಿಸಿದ ನಟಿ ಸಾಯಿ ಪಲ್ಲವಿ.  ತಮ್ಮ ನಟನೆಯ ಶ್ಯಾಮ್‌ ಸಿಂಘ್‌ ರಾಯ್‌ ಚಿತ್ರವನ್ನು ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆ ಕುಳಿತು ವೀಕ್ಷಿಸಿ ಸಾಯಿ ಪಲ್ಲವಿ ಎಂಜಾಯ್‌ ಮಾಡಿದ್ದಾರೆ.

ಸಾಯಿ ಪಲ್ಲವಿ ಬುರ್ಖಾ ಧರಿಸಿ ಚಿತ್ರ ವೀಕ್ಷಿಸಿರುವ ಬಗ್ಗೆ ಸಂಪೂರ್ಣ ವೀಡಿಯೋ ಮಾಡಿ ಫಿಲ್ಮೀಕಾ ಅಡ್ಡಾದಲ್ಲಿ ಹಾಕಲಾಗಿದೆ. ಬುರ್ಖಾದಲ್ಲಿ ಬಂದ ಸಾಯಿ ಪಲ್ಲವಿಯನ್ನು ಯಾವುದೇ ಪ್ರೇಕ್ಷಕರೂ ಗುರುತಿಸಲಿಲ್ಲ.

ಕೊನೆಯಲ್ಲಿ ಬುರ್ಖಾದ ಮುಖಗವಚವನ್ನು ತೆರೆದು ವಿಡಿಯೋಗೆ ಪೋಸ್‌ ಕೊಟ್ಟಿದ್ದಾರೆ. ಸದ್ಯ ನಿರ್ದೇಶಕ ರಾಹುಲ್‌ ಸಂಕೃತ್ಯನ್‌ ನಿರ್ದೇಶನದ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು