News Karnataka Kannada
Sunday, April 28 2024
ಕ್ಯಾಂಪಸ್

ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

admissions begin
Photo Credit : Facebook

ಮಂಗಳೂರು: ಯೇನೆಪೊಯ ವೈದ್ಯಕೀಯ ಕಾಲೇಜು ರೋಗಶಾಸ್ತ್ರ ವಿಭಾಗ, ಯೆನೆಪೊಯ ವೈದ್ಯಕೀಯ ಕಾಲೇಜು (YMC), ಯೆನೆಪೊಯ ಸಹಯೋಗದೊಂದಿಗೆ ಮತ್ತು ಲರ್ನಿಂಗ್ ಪಾಯಿಂಟ್ (MELAP)  ಆಶ್ರಯದಲ್ಲಿ ನಾಲ್ಕು ದಿನಗಳ ಲ್ಯಾಬೋರೇಟರಿ ಮ್ಯಾನೇಜ್‌ ಮೆಂಟ್‌ ಸಿಸ್ಟಮ್‌ ಮತ್ತು ಇಂಟರನಲ್‌ ಆಡಿಟ್‌ ಕುರಿತು ಆನ್‌ಸೈಟ್ ತರಬೇತಿಯನ್ನು ಆಯೋಜಿಸಲಾಗಿದೆ.

ಆಗಸ್ಟ್‌ 2ರಿಂದ 5ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. MELAP ನ ಅಧ್ಯಕ್ಷ ಮತ್ತು ಕೋರ್ಸ್ ಸಂಯೋಜಕರಾದ ಡಾ ನೀರಜ್ ಜೈನ್, ಡಾ. ಪ್ರೇಮಾ ಸಲ್ಡಾನ್ಹಾ, (ಪ್ರೊಫೆಸರ್ ಮತ್ತು ಮುಖ್ಯಸ್ಥ, ರೋಗಶಾಸ್ತ್ರ,), ಡಾ ಇಂದಿರಾ ಎಸ್ ಪುತ್ರನ್ ಪಾಲ್ಗೊಳ್ಳಲಿದ್ದಾರೆ. ಲೆಕ್ಕಪರಿಶೋಧನೆಯ ತತ್ವಗಳು ಮತ್ತು ನಡವಳಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಒದಗಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು