News Karnataka Kannada
Tuesday, April 30 2024
ಕ್ಯಾಂಪಸ್

ಮಂಗಳೂರು: ಡಾ. ಟೀನಾ ಶೀತಲ್ ಡಿಸೋಜಾಗೆ ನಿಟ್ಟೆ ವಿವಿಯಿಂದ ಪಿಎಚ್ ಡಿ ಪದವಿ

: Dr. Tina Sheetal D'Souza receives PhD degree from Nitte University
Photo Credit : By Author

ಮಂಗಳೂರು: ಡಾ. ಟೀನಾ ಶೀತಲ್ ಡಿಸೋಜಾ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ನಿಟ್ಟೆ ಸ್ವಾಯತ್ತ ವಿವಿ ಪಿಎಚ್ ಡಿ ಪದವಿ ನೀಡಿದೆ. ಅವರು, ಕನ್ಸರವೇಟಿವ್  ಡೆನಿಸ್ಟ್ರಿ ಅಂಡ್ ಎಂಡೋಡೋಟಿಕ್ಸ್ ಪದವಿಯಲ್ಲಿ ಡೆಂಟಲ್ ವಿಜ್ಞಾನ ಪ್ರಾಧ್ಯಾಪಕರ ಅಡಿಯಲ್ಲಿ ಮಂಡಿಸಿದ ‘ಇವ್ಯಾಲಿವೇಷನ್ ಆಫ್ ಬಯಾಲಾಜಿಕಲ್ ಅಂಡ್ ಪಿಸಿಕ್ ಕೊಕೆಮಿಕಲ್ಸ್ ಪ್ರಾಪರ್ಟಿಸ್ ಆಫ್ ನ್ಯಾನೊಪರ್ಟಿಕಲ್ ಇನ್ ಕಾರ್ಪೊರೆಟೇಡ್ ಕ್ಯಾಲ್ಸಿಯಂ ಸಿಲಿಕೇಟ್ ಬೇಸಡ್ ರೂಟ್ ಅಂಡ್ ಫಿಲ್ಲಿಂಗ್ ಮೆಟೀರಿಯಲ್ ಕುರಿತು ಒಂದು ಅಧ್ಯಯನ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಲಾಗಿದೆ.

ಪಿಎಚ್ ಡಿ ಪ್ರಶಸ್ತಿ ಪ್ರದಾನವನ್ನು ವಿವಿ ಘಟಿಕೋತ್ಸವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ನಿಟ್ಟೆ ವಿವಿ ತಿಳಿಸಿದೆ. ಡಾ.ಟೀನಾ ಶೀತಲ್ ಡಿಸೋಜಾ ಅವರು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಸಂಪರ್ಕಾಧಿಕಾರಿ ಡಾ.ಕೆಲ್ವಿನ್ ಪೈಸ್ ಅವರ ಪತ್ನಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು