News Karnataka Kannada
Monday, April 29 2024
ಕ್ಯಾಂಪಸ್

ಮಂಗಳೂರು: ಸ್ನಾತಕೋತ್ತರ, ಡಿಪ್ಲೋಮಾ, ಸರ್ಟಿಫಿಕೇಟ್ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

Mangalore University Vice-Chancellor orders not to celebrate Ganeshotsav
Photo Credit : By Author

ಮಂಗಳೂರು:  ವಿಶ್ವವಿದ್ಯಾನಿಲಯವು ವಿವಿಧ ಸ್ನಾತಕೋತ್ತರ/ ಡಿಪ್ಲೋಮಾ/ ಸರ್ಟಿಫಿಕೇಟ್ ಕಾರ್ಯಕ್ರಮಗಳ ಪ್ರವೇಶಕ್ಕೆ ಶೈಕ್ಷಣಿಕ ವರ್ಷ 2022-23ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ (ಆವರಣ): ಎಂ.ಎ- ಅರ್ಥಶಾಸ್ತ್ರ/ ಇಂಗ್ಲೀಷ್/ ಕನ್ನಡ/ ಇತಿಹಾಸ/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ/ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ/ಕೊಡವ, ಎಂ.ಕಾಂ/ ಎಂ.ಕಾಂ [ಹೆಚ್.ಆರ್.ಡಿ] / ಎಂ.ಬಿ.ಎ.[ಟಿ.ಟಿ.ಎಂ.], ಎಂ.ಎಸ್.ಡಬ್ಲ್ಯೂ, ಎಂ.ಎಲ್.ಐ.ಎಸ್ಸಿ. (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ), ಬಿ.ಪಿ.ಎಡ್, ಎಂ.ಪಿ.ಎಡ್, ಪಿ.ಜಿ. ಡಿಪ್ಲೋಮಾ ಇನ್ ಯೋಗಿಕ್ ಸೈನ್ಸ್/ಎಂಬೆಡ್ಡೆಡ್ ಸಿಸ್ಟಮ್ಸ್, ಎಂ.ಎಸ್ಸಿ- ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೀವ ವಿಜ್ಞಾನ/ಜೀವತಂತ್ರಜ್ಞಾನ/ ಪರಿಸರ ವಿಜ್ಞಾನ/ ರಸಾಯನಶಾಸ್ತ್ರ/ ಜೀವ ರಸಾಯನಶಾಸ್ತ್ರ/ ಅನಾಲಿಟಿಕಲ್ ರಸಾಯನಶಾಸ್ತ್ರ/ಸಾವಯವ ರಸಾಯನಶಾಸ್ತ್ರ/ ಕೈಗಾರಿಕಾ ರಸಾಯನಶಾಸ್ತ್ರ/ ಗಣಕ ವಿಜ್ಞಾನ/ ಇಲೆಕ್ಟ್ರಾನಿಕ್ಸ್/ ಭೌತಶಾಸ್ತ್ರ/ ಮೆಡಿಕಲ್ ಫಿಸಿಕ್ಸ್/ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್/ ಜಿಯೋ ಇನ್‌ಫಾರ್ಮೆಟಿಕ್ಸ್/ ವಸ್ತು ವಿಜ್ಞಾನ/ ಗಣಿತಶಾಸ್ತ್ರ/ ಸಾಗರ ಭೂ ವಿಜ್ಞಾನ/ ಸೂಕ್ಷ್ಮಾಣುಜೀವವಿಜ್ಞಾನ/ ಸಂಖ್ಯಾಶಾಸ್ತ್ರ/ ಯೋಗ ವಿಜ್ಞಾನ/ ಭೂಗೋಳಶಾಸ್ತ್ರ/ ಸೈಬರ್ ಸೆಕ್ಯುರಿಟಿ, ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಯೋಗಿಕ್ ಸೈನ್ಸ್.

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು: ಎಂ.ಎಸ್ಸಿ- ರಸಾಯನಶಾಸ್ತ್ರ, ಎಂ.ಕಾಂ, ಎಂ.ಎ- ಅರ್ಥಶಾಸ್ತ್ರ/ ಹಿಂದಿ/ಸಂಸ್ಕೃತ/ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಪಿ.ಜಿ. ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್, ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಯೋಗಿಕ್ ಸೈನ್ಸ್, ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಪ್ರೋಗ್ರಾಂ ಇನ್ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ), ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಎನ್ವಿರಾನ್ಮೆಂಟಲ್ ಲಾ.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು: ಎಂ.ಎ- ಕೊಂಕಣಿ/ ತುಳು/ ಇಂಗ್ಲೀಷ್, ಎಂ.ಕಾಂ, ಎಂ.ಬಿ.ಎ. (ಇಂಟರ್ ನ್ಯಾಷನಲ್ ಬಿಸಿನೆಸ್), ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಪ್ರೋಗ್ರಾಂ ಇನ್ ಫ್ರೆಂಚ್ ಮತ್ತು ಜರ್ಮನ್ ಲ್ಯಾಂಗ್ವೇಜ್, ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಪ್ರೋಗ್ರಾಂ ಇನ್ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ),  ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಎನ್ವಿರಾನ್ಮೆಂಟಲ್ ಲಾ.

ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ, ಕುಶಾಲನಗರ, ಕೊಡಗು*: ಎಂ.ಕಾಂ, ಎಂ.ಎಸ್. ಡಬ್ಲ್ಯೂ, ಎಂ.ಎಸ್ಸಿ  ಸೂಕ್ಷ್ಮಾಣು ಜೀವವಿಜ್ಞಾನ/ ಜೀವ ರಸಾಯನಶಾಸ್ತ್ರ/ ಗಣಕ ವಿಜ್ಞಾನ/ ಪರಿಸರ ವಿಜ್ಞಾನ/ ಸಸ್ಯಶಾಸ್ತ್ರ/ಯೋಗವಿಜ್ಞಾನ ರಸಾಯನಶಾಸ್ತ್ರ. ಎಂ.ಎ- ಕನ್ನಡ/ ಇತಿಹಾಸ/ ರಾಜ್ಯಶಾಸ್ತ್ರ/ ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ/ಕೊಡವ. ಪಿ.ಜಿ.ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್ /ಸರ್ಟಿಫಿಕೇಟ್, ಡಿಪ್ಲೋಮಾ ಆಂಡ್ ಪಿ.ಜಿ. ಡಿಪ್ಲೋಮಾ ಇನ್ ಕೊಡವ, ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಯೋಗಿಕ್‌ಸೈನ್ಸ್.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ: ಎಂ.ಎಸ್ಸಿ- ಭೌತಶಾಸ್ತ್ರ, ಎಂ.ಎ- ಅರ್ಥಶಾಸ್ತ್ರ/ಇಂಗ್ಲೀಷ್/ಕೊಡವ, ಎಂ.ಕಾಂ; ಎಂ.ಬಿ.ಎ (ಟಿ.ಟಿ.ಎಂ), ಪಿ.ಜಿ. ಡಿಪ್ಲೋಮಾ ಇನ್ ಯೋಗಿಕ್ ಸೈನ್ಸ್, ಸರ್ಟಿಫಿಕೇಟ್, ಡಿಪ್ಲೋಮಾ ಆಂಡ್ ಪಿ.ಜಿ. ಡಿಪ್ಲೋಮಾ ಇನ್ ಕೊಡವ, ಸರ್ಟಿಫಿಕೇಟ್  ಮತ್ತು ಡಿಪ್ಲೋಮಾ ಪ್ರೋಗ್ರಾಂ ಇನ್ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ), ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಎನ್ವಿರಾನ್ಮೆಂಟಲ್ ಲಾ.

ಎಲ್ಲಾ ಸ್ನಾತಕೋತ್ತರ/ಡಿಪ್ಲೋಮಾ/ಸರ್ಟಿಫಿಕೇಟ್/ಕಾರ್ಯಕ್ರಮಗಳಿಗೆ ಪ್ರವೇಶಾತಿಯನ್ನು ಯುಎಸಿಎಂಎಸ್ ಪೋರ್ಟಲ್ ಮೂಲಕ  ಮಾಡಲಾಗುವುದು. ಯುಎಸಿಎಂಎಸ್ ಗೆ ಸಂಬಧಿಸಿದ ಎಲ್ಲಾ ಮಾಹಿತಿಯು https://mangaloreuniveristy.ac.in/mu-uucms ನಲ್ಲಿ ಲಭ್ಯವಿದೆ.

ಹೊರರಾಜ್ಯದ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್‌ 03, .2022 ಆಗಿರುತ್ತದೆ. ವಿವರ ಮಾಹಿತಿಗೆ ಮಂಗಳೂರು ವಿವಿಯ ಜಾಲತಾಣ www.mangaloreuniversity.ac.in ದಿಂದ ಪಡೆದುಕೊಳ್ಳುವುದು ಅಥವಾ ಸಂಬಧಪಟ್ಟ ವಿಭಾಗಳ ಅಧ್ಯಕ್ಷರುಗಳ/ಕಾರ್ಯಕ್ರಮಗಳ ಸಂಯೋಜಕರುಗಳನ್ನು ಸಂಪರ್ಕಿಸಬಹುದು, ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು