ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಜು. 2ರಂದು ಆ್ಯಡ್ಆನ್ ಕೋರ್ಸ್ಗಳ ಸಮಾರೋಪವನ್ನು ಆಯೋಜಿಸಲಾಯಿತು.
ಸ್ಪೋಕನ್ ಇಂಗ್ಲಿಷ್, ಸಿ.ಎ., ಫೋಟೋಗ್ರಫಿ, ನೃತ್ಯ ಹಾಗೂ ನಾಟಕ ತರಬೇತಿ, ಕಸೂತಿ ತರಬೇತಿ, ಫ್ರೆಂಚ್, ಟ್ಯಾಲಿ, ಅಡುಗೆ ಕಲೆ, ಕೌಶಲ ತರಬೇತಿ, ವೈಯಕ್ತಿಕ ಹಣಕಾಸುಯೋಜನೆ, ಇವೆಂಟ್ ಮ್ಯಾನೇಜ್ಮೆಂಟ್, ಪ್ರಥಮ ಚಿಕಿತ್ಸೆ, ಯೋಗ, ಇತ್ಯಾದಿ ಆ್ಯಡ್ಆನ್ ಕೋರ್ಸ್ಗಳ ಅವಧಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಆ್ಯಡ್ಆನ್ ಕೋರ್ಸ್ಗಳ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಲೂರ್ದುಸಾಮಿ, ಪ್ರೊ. ಮರಿಯಾಡಿಕೋಸ್ಟ, ಪ್ರಶಾಂತ್,ಶ್ರೀಯುತ ಗೋಪಾಲ ಕೃಷ್ಣ ದೇಲಂಪಾಡಿ, ರೇಮಂಡ್ಡಿಕುನ್ಹ, ರಾಜೀವ್ಶೆಣೈ, . ಜೆಸ್ಸಿಕಾಕುಟಿನ್ಹೊ, ಸೋಫಿಯವಾಸ್, ಮಿಷೆಲ್ ದೀಪ್ತಿ, ಪ್ರೇಕ್ಷಾತೇಜ್, ಸಪ್ನಾ ಶೆಣೈ, ಮ್ಯಾಗ್ರಿಯನ್ ಪಿಂಟೊ, ಹರಿನಾರಾವ್, ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷರಾದ ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ವಂ. ಫಾ. ಮೈಕಲ್ ಸಾಂತುಮಾಯೋರ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪೆಟ್ರಿಷಿಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಜೋಬಿನ್ ಜೋಸೆಫ್ ವಂದಿಸಿದರು.