News Karnataka Kannada
Tuesday, April 30 2024
ಮಂಗಳೂರು

ಏಪ್ರೀಲ್‌ 12ರಂದು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ 144ನೇ ವಾರ್ಷಿಕೋತ್ಸವ ದಿನ

St Al
Photo Credit :

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ವಿಶ್ವ ವಿದ್ಯಾನಿಲಯದಲ್ಲಿ ಇದೇ ಏಪ್ರೀಲ್‌ 12ರ ಶುಕ್ರವಾರ ದಂದು ಸಂಜೆ 5 ಗಂಟೆಗೆ ಕ್ಯಾಂಪಸ್‌ ಗ್ರೌಂಡ್‌ ನಲ್ಲಿ 144ನೇ ವಾರ್ಷಿಕೋತ್ಸವ ದಿನ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರೋ. ಡಾ. ಎಮ್‌ ಎಸ್‌ ಮುಡಿತ್ತಾಯ ಉಪಕುಲಪತಿ ನಿಟ್ಟೆ ಇವರು ಆಗಮಿಸಲಿದ್ದಾರೆ.

ಇನ್ನು ಪ್ರಧಾನ ಸ್ಥಾನವನ್ನುರೆಕ್ಟರ್ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೋ ಎಸ್‌ ಜೆ ಸೇಂಟ್ ಅಲೋಶಿಯಸ್ ಕಾಲೇಜು ಇನ್‌ಸ್ಟಿಟ್ಯೂಟ್‌ ಮಂಗಳೂರು ಇವರು ವಹಿಸಿಕೊಳ್ಳಲಿದ್ದಾರೆ. ಹಾಗು ಕ್ರಿಸ್ಟೊನ್‌ ಮೆನೆಝೆಸ್‌. ಪ್ರೆಸಿಡೆಂಟ್‌ ಸ್ಟೂಡೆಂಟ್‌ ಕೌನ್ಸಿಲ್‌, ಡಾ. ನಾರಾಯಣ ಭಟ್‌, ಡಾ. ರತನ್‌ ಮಹುನ್ತಾ ಕಾನ್ಸೆರ್ಸ್‌ ಹಾಗು ರೇ. ಡಾ. ಪ್ರವೀಣ್‌ ಮಾರ್ಟಿಸ್‌ ಎಸ್‌ ಜೆ ಉಪ ಚಾನ್ಸಿಲರ್ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

144ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸರ್ವರಿಗೂ ಆಧಾರದ ಸ್ವಾಗತವನ್ನು ಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು