News Karnataka Kannada
Saturday, April 27 2024
ಕ್ಯಾಂಪಸ್

ಡಾ. ವಿನೋದಿನಿ ಅವರಿಗೆ ಪಿ ಹೆಚ್. ಡಿ.ಪದವಿ

Phd Holder
Photo Credit :

ಡಾ. ವಿನೋದಿನಿ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ,  “ದ ಪ್ರಿವಲೆಂಸ್ ಆಫ್ ಅನಟೋಮಿಕಲ್ ವೇರಿಯೇಶನ್ಸ್ ಇನ್ ನೇಸಲ್ ಕ್ಯಾವಿಟಿ ಆಂಡ್ ಪಾರಾ ನ್ಯಾಸಲ್ ಏರ್ ಸೈನಸಸ್ ಇನ್ ಪೇಷೆಂಟ್ಸ್ ವಿತ್ ಕ್ರಾನಿಕ್ ರೈನೊ ಸೈನುಸೈಟಿಸ್ ಫ್ರಮ್ ಪಾಲಕ್ಕಾಡ್ ಡಿಸ್ಟ್ರಿಕ್ಟ್” ಯೇನೆಫೋಯ ಡೀಮ್ಡ್ ಟು ಬೀ ಯುನಿವರ್ಸಿಟಿ ಪಿಹೆಚ್. ಡಿ. ಪದವಿ ನೀಡಿ ಗೌರವಿಸಿದೆ.

ಅವರು ಯೇನೆಪೋಯ ವೈದ್ಯಕೀಯ ವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಶಿವರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕರುಣಾ ವೈದ್ಯಕೀಯ ವಿದ್ಯಾಲಯದ ಕ್ಷಕಿರಣ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರಾದ ಪ್ರೊ. ಡಾ.  ಎಂ. ಏನ್.  ಶ್ರೀರಾಮ್ ಅವರ ಸಹ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿರುವರು. ಪ್ರಸ್ತುತ ಡಾ. ವಿನೋದಿನಿ ಅವರು ಕರುಣಾ ವೈದ್ಯಕೀಯ ವಿದ್ಯಾಲಯದ ಅಂಗ ರಚನಾ ಶಾಸ್ತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು