News Karnataka Kannada
Monday, April 29 2024
ವಿದೇಶ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಹಿರಿಯ ಪೊಲೀಸ್‌ ಅಧಿಕಾರಿಯ ಹತ್ಯೆ ಮಾಡಿದ ಕುಕಿ ಉಗ್ರರು

Violence again in Manipur: Kuki militants killed a senior police officer
Photo Credit : News Kannada

ಇಂಫಾಲ: ಈಶಾನ್ಯ ಮಣಿಪುರದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಹಿರಿಯ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಮಯನ್ಮಾರ್‌ ಗಡಿ ಸಮೀಪ ಈ ಘಟನೆ ನಡೆದಿದೆ. ಉಪವಿಭಾಗಾಧಿಕಾರಿ ಮಟ್ಟದ ಪೊಲೀಸ್‌ ಅಧಿಕಾರಿ ಚಿಂಗ್‌ ತಾಮ್‌ ಆನಂದ್‌ ಎಂಬುವರನ್ನು ಸ್ನೈಪರ್‌ಗಳು ದೂರದಿಂದ ಗುರಿ ಇಟ್ಟು ಗುಂಡಿ ಹಾರಿಸಿ ಕೊಂದು ಹಾಕಿದ್ದಾರೆ.

ಮೊರೆ ಎಂಬಲ್ಲಿ ಹೊಸತಾಗಿ ನಿರ್ಮಾಣವಾಗಿರುವ ಹೆಲಿಪ್ಯಾಡ್‌ ಅನ್ನು ಪರೀಕ್ಷಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಮೊರೆ ಪಟ್ಟಣದಿಂದ ರಾಜ್ಯ ಪೊಲೀಸ್‌ ಅಧಿಕಾರಿಗಳನ್ನು ಹೊರಗೆ ಕಳುಹಿಸಬೇಕು ಎಂಬ ಬೇಡಿಕೆಯ ನಡುವೆಯೇ ಈ ಘಟನೆ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು