News Karnataka Kannada
Monday, April 29 2024
ವಿದೇಶ

ಬ್ರಿಟನ್‌ ಗೆ ಒಳಿತಾದರಷ್ಟೇ ಭಾರತದ ಜೊತೆಗಿನ ಎಫ್‌ಟಿಎಗೆ ಸಮ್ಮತಿ- ರಿಷಿ ಸುನಕ್‌

Will agree to FTA with India only if it is good for UK: Rishi Sunak
Photo Credit : News Kannada

ಲಂಡನ್‌: ಮುಕ್ತ ವ್ಯಾಪಾರ ಒಪ್ಪಂದ ಕುರಿತಂತೆ ಭಾರತದ ಜೊತೆಗೆ ಮಾತುಕತೆ ಪ್ರಗತಿಯಲ್ಲಿದೆ. ಬ್ರಿಟನ್‌ ಗೆ ಒಳಿತಾಗುವ ಅಂಶಗಳಿದ್ದಲ್ಲಿ ಮಾತ್ರ ಸಮ್ಮತಿ ನೀಡಲಾಗುವುದು ಎಂದು ಪ್ರಧಾನಿ ರಿಷಿ ಸುನಕ್‌ ತಮ್ಮ ಸಚಿವರಿಗೆ ಭರವಸೆ ನೀಡಿದ್ದಾರೆ.

ಜಿ.20 ಶೃಂಗ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಭೇಟಿ ನೀಡಲಿರುವ ಸುನಕ್‌ ಪೂರ್ವಭಾವಿಯಾಗಿ ಎಫ್‌ಟಿಎ ಕುರಿತ ಚರ್ಚೆಯ ಪ್ರಗತಿ ವಿವರಗಳನ್ನು ಸಂಪುಟ ಸಹೋದ್ಯೋಗಿಗಳಿಗೆ ನೀಡಿದರು. 12 ಸುತ್ತಿನ ಮಾತುಕತೆ ನಡೆದಿದೆ.

ಆರ್ಥಿಕತೆ ಹಾಗೂ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತವು ಬಿಡಲಾಗದಂತಹ ಪಾಲುದಾರ ಎಂದು ಬಣ್ಣಿಸಿದ ಬ್ರಿಟನ್‌ ಪ್ರಧಾನಿ ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು