News Karnataka Kannada
Monday, May 06 2024
ವಿದೇಶ

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾಸುದಾ ಗ್ರಾಮದಲ್ಲಿ ನಡೆದಿದೆ.
Photo Credit : NewsKarnataka

ಲಕ್ನೋ : ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾಸುದಾ ಗ್ರಾಮದಲ್ಲಿ ನಡೆದಿದೆ. ಶನಿವಾರ(ಏ.20 ರಂದು) ರಾತ್ರಿ ಮದುವೆ ಮನೆಯ ಸ್ಥಳದಲ್ಲಿ ಜನರು ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಬಿಸಲ್‌ಪುರ ಎಸ್‌ಎಚ್‌ಒ ಅಶೋಕ್ ಪಾಲ್ ತಿಳಿಸಿದ್ದಾರೆ.

ಮಣ್ಣಿನ ಗೋಡೆಯ ಮೇಲೆ ಒತ್ತಡ ಬಿದ್ದ ಪರಿಣಾಮ ಗೋಡೆ ಮದುವೆ ಟೆಂಟ್‌ ಕುಸಿದು ಬಿದ್ದಿದೆ. ಘಟನೆಯಲ್ಲಿ ಮಹಾವೀರ್(25) ಚಂದ್ರವೀರ್(30) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಮಾವು ದೇವಿ, ಛೇದಿಲಾಲ್, ಹೀರಾಲಾಲ್, ಗುಡ್ಡು, ಅಶೋಕ್, ಹರನಂದನ್, ಶ್ರೇಯಸ್ ಮತ್ತು ರಾಮ್ ಚರಣ್ ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು