News Karnataka Kannada
Thursday, May 02 2024
ವಿದೇಶ

ಔಗಾಡೌಗೌ: ಸೇನೆ ಮೇಲೆ ಉಗ್ರಗುಂಪುಗಳ ದಾಳಿ 33 ಸೈನಿಕರು ಬಲಿ

At least 33 soldiers killed as militant groups attack army
Photo Credit : IANS

ಔಗಾಡೌಗೌ: ಪಶ್ಚಿಮ ಆಫ್ರಿಕಾದ ಪೂರ್ವ ಬುರ್ಕಿನಾ ಫಾಸೊದಲ್ಲಿ ಸೇನಾ ತುಕಡಿಯ ವಿರುದ್ಧ ನಡೆದ ದಾಳಿಯಲ್ಲಿ ಮೂವತ್ಮೂರು ಸೈನಿಕರು ಹತರಾಗಿದ್ದಾರೆ.

ಭಯೋತ್ಪಾದನಾ ಗುಂಪು ದಾಳಿಯ ಹಿಂದಿರುವುದು ದೃಢಪಟ್ಟಿದೆ. ಘಟನೆಯಲ್ಲಿ 33 ಸೈನಿಕರು ಸಾವನ್ನಪ್ಪಿದ್ದು ಮತ್ತು 12 ಮಂದಿ ಗಾಯಗೊಂಡರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಉಲ್ಲೇಖಿಸಿದೆ. 2015 ರಿಂದ, ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ನಿರಂತರ ಉಗ್ರಗಾಮಿ ಕೃತ್ಯಗಳಿಗೆ ಹಲವರು ಬಲಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು