News Karnataka Kannada
Sunday, May 12 2024
ವಿದೇಶ

ಟರ್ಕಿ, ಸಿರಿಯಾ ವಿನಾಶಕಾರಿ ಭೂಕಂಪನಕ್ಕೆ 21000 ಕ್ಕೂ ಹೆಚ್ಚು ಮಂದಿ ಬಲಿ

Death toll surpasses 12,000 as quake relief in Turkey, Syria enters 3rd day
Photo Credit : News Kannada

ಅಂಕಾರಾ, ಡಮಾಸ್ಕಸ್: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ ಸತ್ತವರ ಸಂಖ್ಯೆ 21,000 ಮೀರಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿದ ವರದಿಗಳು ಹೇಳಿವೆ.

ಭೂಕಂಪನದಿಂದ ಟರ್ಕಿಯಲ್ಲಿ 17,674 ಸಾವನ್ನಪ್ಪಿದವರ ಸಂಖ್ಯೆಕ್ಕೆ ಏರಿದೆ, 72,879 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಗುರುವಾರ ಹೇಳಿದ್ದಾರೆ.

ಸಿರಿಯಾದಲ್ಲಿ ಸರಕಾರದ ಅಧೀನದಲ್ಲಿರುವ ಪ್ರದೇಶಗಳಲ್ಲಿ 1,678 ಜನರು ಸಾವನ್ನಪ್ಪಿದ್ದಾರೆ. ಪ್ರತಿಪಕ್ಷದ ಹಿಡಿತದಲ್ಲಿರುವ ಪ್ರದೇಶದಲ್ಲಿ ಸಾವಿನ ಸಂಖ್ಯೆ 2,190 ರಷ್ಟಿದೆ ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು