News Karnataka Kannada
Saturday, May 04 2024
ವಿದೇಶ

ಪ್ಯಾಲೇಸ್ಟಿನ್: ಗಾಜಾದ ಮೇಲೆ ಇಸ್ರೇಲ್‌ ದಾಳಿ, ಆರು ಮಕ್ಕಳ ಸಹಿತ 24 ಮಂದಿ ಸಾವು

Israel attacks Gaza, kills 24 people, including six children
Photo Credit :

ಪ್ಯಾಲೇಸ್ಟಿನ್: ಗಾಜಾದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಆರು ಮಕ್ಕಳ ಸಹಿತ 24 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉಗ್ರರನ್ನು ಗುರಿಯಾಗಿಸಿ ಇಸ್ರೇಲ್, ಗಾಜಾ ಹಾಗೂ ಪ್ಯಾಲೇಸ್ಟಿನ್ ಮೇಲೆ ಶುಕ್ರವಾರದಿಂದಲೇ ವೈಮಾನಿಕ ದಾಳಿ ಅರಂಭಿಸಿದೆ. ಇಂದಿನ ದಾಳಿಯಲ್ಲಿ ಗಾಜಾ ಕಮಾಂಡರ್‌ ತೈಸೀರ್ ಅಲ್ ಜಬಾರಿ ಸಾವನ್ನಪ್ಪಿರುವುದಾಗಿ ಗಾಜಾದ ಸರ್ಕಾರಿ ಮೂಲಗಳು ವರದಿ‌ಮಾಡಿವೆ.

ಆಗಸ್ಟ್‌ 5ರಂದು ಇಸ್ರೇಲ್ ಸೇನೆ ಗಾಜಾ ಪಟ್ಟಿಗೆ ಗುಂಡು ಹಾರಿಸಿದ ಬಳಿಕ ಇಲ್ಲಿ ಸಂಘರ್ಷ ಆರಂಭಗೊಂಡಿದೆ. ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಗಾಜಾ ಪ್ಯಾಲೇಸ್ಟಿನ್‌ ಮೇಲೆ ಬಾಂಬ್ ದಾಳಿ ನಡೆಸಿತ್ತು.

ಈ ಬೆನ್ನಿಗೇ ಗಾಜಾ ನಗರದ ವಸತಿ ಪ್ರದೇಶದಲ್ಲಿ ವಾಸವಾಗಿರುವ ಇಸ್ಲಾಮಿಕ್‌ ಜಿಹಾದ್‌ ಸದಸ್ಯನ ನಿವಾಸದ ಮೇಲೆ ಇಸ್ರೇಲ್‌ ಯುದ್ದ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು