News Karnataka Kannada
Sunday, April 28 2024
ವಿದೇಶ

ಸ್ವಿಜರ್‌ಲ್ಯಾಂಡ್ ನಲ್ಲಿ ಬುರ್ಖಾ ಬ್ಯಾನ್‌ ಧರಿಸಿದ್ರೆ 91 ಸಾವಿರ ರೂ. ದಂಡ

In Switzerland, wearing a burqa will attract a fine of Rs 91,000. Penalty
Photo Credit : News Kannada

ಸ್ವಿಜರ್‌ಲ್ಯಾಂಡ್: ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌, ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧ ಹೇರುವ ವಿಧೇಯಕಕ್ಕೆ ಸ್ವಿಜರ್‌ಲ್ಯಾಂಡ್ ಪಾರ್ಲಿಮೆಂಟ್‌ ಅಂಗೀಕಾರ ನೀಡಿದೆ.

ಅಷ್ಟಕ್ಕೂ ಸ್ವಿಜರ್‌ಲ್ಯಾಂಡ್ ಬಲಪಂಥೀಯ ಆಡಳಿತದ ಪೀಪಲ್ಸ್‌ ಪಾರ್ಟಿ ಈಗಾಗಲೇ ಬುರ್ಖಾ ಬ್ಯಾನ್ ಮಾಡಲು 2021ರಲ್ಲೇ ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿತ್ತು. ಇದೀಗ ಕೆಳಮನೆಯಲ್ಲಿ ಕೂಡ ಇದೀಗ ಬಿಲ್ ಪಾಸ್ ಆಗಿದೆ. 151-29ರ ವ್ಯತ್ಯಾಸದಲ್ಲಿ ‘ಹಿಜಾಬ್‌’ ಬ್ಯಾನ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದೆ.

ಹೀಗಾಗಿ ಇನ್ನುಮುಂದೆ ಸ್ವಿಜರ್‌ಲ್ಯಾಂಡ್‌ನ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿದರೆ 1,000 ಸ್ವಿಸ್ ಫ್ರಾಂಕ್ಸ್ ಅಂದರೆ ಅಮೆರಿಕನ್ ಡಾಲರ್ ಲೆಕ್ಕದಲ್ಲಿ ಸುಮಾರು 1,100 ಡಾಲರ್ ದಂಡ ಬೀಳಲಿದೆ. ಭಾರತದ ರೂಪಾಯಿಗೆ ಇದನ್ನ ಕನ್ವರ್ಟ್ ಮಾಡಿ ಹೇಳುವುದಾದರೆ ಸುಮಾರು 91 ಸಾವಿರ ರೂಪಾಯಿ ದಂಡ ಕಟ್ಟಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು