News Karnataka Kannada
Sunday, May 12 2024
ವಿದೇಶ

ಜೋಹಾನ್ಸ್‌ಬರ್ಗ್: ಶೂಟಿಂಗ್ ಸೆಟ್ ನಲ್ಲಿ ಎಂಟು ಮಂದಿ ಯುವತಿಯರ ಮೇಲೆ ಅತ್ಯಾಚಾರ

Three arrested for raping minor Dalit girl
Photo Credit : Pixabay

ಜೋಹಾನ್ಸ್‌ಬರ್ಗ್: ಮ್ಯೂಸಿಕ್ ವೀಡಿಯೊ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬಂದೂಕುಧಾರಿಗಳ ತಂಡವೊಂದು ಎಂಟು ಮಂದಿ ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಕ್ರುಗರ್ಸ್‌ಡಾರ್ಪ್‌ನ ಹೊರವಲಯದಲ್ಲಿ ಗುರುವಾರ ಎಂಟು ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಮಿನಿಸ್ಟರ್ ಭೆಕಿ ಸೆಲೆ ಹೇಳಿದ್ದಾರೆ. ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ 20 ಶಂಕಿತರ ಪೈಕಿ ಮೂವರನ್ನು ಬಂಧಿಸಲಾಗಿದೆ.

ಚಿತ್ರೀಕರಣಕ್ಕಾಗಿ ಶೂಟಿಂಗ್ ಸಿಬ್ಬಂದಿ ಸೆಟ್ ಸಿದ್ಧಪಡಿಸುತ್ತಿದ್ದ ವೇಳೆ ಏಕಾಏಕಿ ಬಂದೂಕುಧಾರಿ ಗುಂಪು ದಾಳಿ ನಡೆಸಿದೆ. ಕೆಲವು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಸೆಟ್‌ನಲ್ಲಿದ್ದ ಕೆಲವು ಪುರುಷರನ್ನು ವಿವಸ್ತ್ರಗೊಳಿಸಿ ವಸ್ತುಗಳನ್ನು ದೋಚಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು