ಡಕಾರ್: ಮ್ಬೋರ್ ನ ಸೆಂಟ್ರಲ್ ಮಾರ್ಕೆಟ್ ನಲ್ಲಿರುವ ಕರೆನ್ಸಿ ವಿನಿಮಯ ಕಚೇರಿಯ ದರೋಡೆ ಯತ್ನದಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸೆನೆಗಲ್ಸ್ ಮಾಧ್ಯಮಗಳು ವರದಿ ಮಾಡಿದೆ.
ಬಂದೂಕು ಹಿಡಿದಿದ್ದ ದರೋಡೆಕೋರನಿಂದ ಹತ್ಯೆಗೀಡಾದವರಲ್ಲಿ ವಿನಿಮಯ ಕಚೇರಿಯ ಮ್ಯಾನೇಜರ್ ಕೂಡ ಒಬ್ಬರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
37 ವರ್ಷದ ಈತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.