ಪಾಕಿಸ್ತಾನ: ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಕೇಬಲ್ ಕಾರಿನಲ್ಲಿ ಇಬ್ಬರು ಶಿಕ್ಷಕರು ಸೇರಿ 8 ಮಂದಿ ವಿದ್ಯಾರ್ಥಿಗಳು ಸಿಲುಕಿರುವ ಘಟನೆ ನಡೆದಿದೆ.
ಇವರನ್ನು ರಕ್ಷಿಸಲು ಪಾಕ್ ಸೇನೆಯ ಹೆಲಿಕಾಷ್ಟರ್ ನಿಯೋಜಿಸಲಾಗಿತ್ತು. ಆದರೆ ಹೆಚ್ಚಿನ ಗಾಳಿಯ ಒತ್ತಡದಿಂದ ಹಾಗು ಮತ್ತೊಂದು ಕೇಬರ್ ತುಂಡಾಗುವ ಆತಂಕದಿಂದ ಸೇನಾ ಹೆಲಿಕಾಷ್ಟರ್ ತನ್ನ ಕೆಲಸ ಸ್ಥಗಿತಗೊಳಿಸಿತು. ಬಳಿಕ ವಿಶೇಷ ಸೇವಾ ಗುಂಪನ್ನು ಕಾರ್ಯಚರಣೆಗೆ ನಿಯೋಜಿಸಲಾಗಿದೆ. ಅಲ್ಲದೆ ಕಾರ್ಯಚರಣೆ ನಡೆಯುತ್ತಿದೆ.
Pakistan Army's SSG team dispatched to rescue people stuck in #Battagram chairlift. The cable hangs in the middle of a deep ravine surrounded by stunning mountains, where cable cars are frequently used to connect remote villages and towns. pic.twitter.com/0B3lYINltZ
— Mughees Ali (@mugheesali81) August 22, 2023