News Karnataka Kannada
Thursday, May 02 2024
ವಿದೇಶ

ಆಸ್ಟ್ರೇಲಿಯಾದ ಮಿಲಿಟರಿ ಹೆಲಿಕಾಪ್ಟರ್ ಪತನ: ನಾಲ್ವರು ಸಿಬ್ಬಂದಿ ಸಾವಿನ ಶಂಕೆ

Australian military helicopter crashes, four crew members feared dead
Photo Credit : IANS

ಕ್ಯಾನ್‌ಬೆರಾ: ಕ್ವೀನ್ಸ್‌ಲ್ಯಾಂಡ್ ಕರಾವಳಿಯ ಲಿಂಡೆಮನ್ ದ್ವೀಪದ ಬಳಿ ಆಸ್ಟ್ರೇಲಿಯಾದ ಮಿಲಿಟರಿ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದ್ದು, ನಾಲ್ವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಆಸ್ಟ್ರೇಲಿಯನ್ ಆರ್ಮಿಯ MRH-90 ತೈಪಾನ್ ಹೆಲಿಕಾಪ್ಟರ್ ಶುಕ್ರವಾರ ತಡರಾತ್ರಿ ಕಾಣೆಯಾಗಿದ್ದು, ಆಸ್ಟ್ರೇಲಿಯಾ ಮತ್ತು ಯುಎಸ್ ನಡುವಿ ಜಂಟಿ ಮಿಲಿಟರಿ ತಂಡ ಪತನಗೊಂಡ ಹೆಲಿಕಾಪ್ಟರ್‌ ಗೆ ಹುಡುಕಾಟ ನಡೆಸಿದೆ. ಘಟನೆಯ ಸಮಯದಲ್ಲಿ ನಾಲ್ವರು ಸಿಬ್ಬಂದಿ ವಿಮಾನದಲ್ಲಿದ್ದರು. ಮಿಲಿಟರಿ ರಕ್ಷಣಾ ವಿಮಾನಗಳು ಮತ್ತು ವಾಟರ್‌ಕ್ರಾಫ್ಟ್‌ಗಳು ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಇಲಾಖೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು