News Karnataka Kannada
Sunday, April 28 2024
ವಿದೇಶ

ತಜಕಿಸ್ತಾನದಲ್ಲಿ 7.2 ತೀವ್ರತೆಯ ಭೂಕಂಪನ, ಸಾವುನೋವು ವರದಿ ಇಲ್ಲ

7.2-magnitude earthquake hits Tajikistan
Photo Credit : IANS

ದುಶಾನ್ಬೆ: ತಜಕಿಸ್ತಾನದಲ್ಲಿ ಗುರುವಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿಯೂ ಪ್ರಬಲ ಕಂಪನದ ಅನುಭವ ಆಗಿದೆ.

ತಜಕಿಸ್ತಾನದ ಗಡಿಯಾದ್ಯಂತ ಭೂಕಂಪನವು ಬಲವಾಗಿ ಕಂಡುಬಂದಿದೆ, ಆದರೆ ಸಾವುನೋವುಗಳು ಮತ್ತು ನಷ್ಟಗಳ ಬಗ್ಗೆ ತಕ್ಷಣದ ವರದಿಗಳು ಇನ್ನೂ ಬಂದಿಲ್ಲ.

ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಪ್ರಕಾರ ಬೆಳಗ್ಗೆ 8.37ಕ್ಕೆ ಭೂಕಂಪ ಸಂಭವಿಸಿದೆ.
ಸಿಇಎನ್‌ಸಿ ಪ್ರಕಾರ, ಭೂಕಂಪದ ಕೇಂದ್ರವನ್ನು 37.98 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 73.29 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿಮೀ ಆಳದಲ್ಲಿ ಗುರುತಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು