News Karnataka Kannada
Thursday, May 02 2024
ವಿದೇಶ

ಕರೋನಾದಿಂದ ಗುಣಪಟ್ಟವರ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆ

Ita Covid19 Mng 06082021
Photo Credit :
ಲಂಡನ್‌ : ಕೊರೋನಾದಿಂದ ಗುಣಮುಖರಾದವರಲ್ಲಿ  ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆಗಳು ಇವೆ ಮತ್ತು ಸೋಂಕಿತರಿಗೆ ಆಲೋಚನೆ ಮತ್ತು ಗಮನ ಕೇಂದ್ರೀಕರಿಸುವುದರಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ಅಧ್ಯಯನದ ವರದಿಯೊಂದು ತಲ್ಲಣ ಸೃಷ್ಟಿಸಿದೆ.
ಎಕ್ಲಿನಿಕಲ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಕೊರೋನಾದ ಗಂಭೀರ ಸ್ವರೂಪದ ರೋಗ ಲಕ್ಷಣದಿಂದ ಚೇತರಿಸಿಕೊಂಡವರು, ಆನ್‌ಲೈನ್‌ ಸರಣಿ ಪರೀಕ್ಷೆಯ ಇತರರಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿರುವುದು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವದರಲ್ಲಿ ಹಿಂದೆ ಬಿದ್ದಿರುವುದು ಕಂಡುಬಂದಿದೆ.
ಕೊರೋನಾ ಮೆದುಳು ಮತ್ತು ಮೆದುಳಿನ ಕಾರ್ಯವೈಖರಿಯ ಮೇಲೆ ಯವ ರೀತಿಯಲ್ಲಿ ಪರಿಣಾಮ ಬೀರುತ್ತ ಎಂಬುದನ್ನು ತಿಳಿಯಲು ಸುಮಾರು 80,000 ವ್ಯಕ್ತಿಗಳ ಮೇಲೆ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಈ ವೇಳೆ ಕೊರೋನಾದಿಂದ ಮೆದುಳಿನ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿರುವುದು ಕಂಡುಬಂದಿದೆ. ಹೀಗಾಗಿ ಕೊರೋನಾಕ್ಕೂ ಜನರ ಆಲೋಚನಾ ಶಕ್ತಿ ಕ್ಷೀಣಿಸುವುದಕ್ಕೂ ಸಂಬಂಧ ಇದ್ದಿರಬಹುದಾದ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು