ಕೀವ್: ಉಕ್ರೇನ್ ಮೇಲೆ ರಷ್ಯಾ ಹಲವೆಡೆಗಳಲ್ಲಿ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಇದೀಗ ಉಕ್ರೇನ್ ನ ಮತ್ತೆ ಮೂರು ನಗರಗಳಲ್ಲಿ ಕದನವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ.
ಮಾರಿಯುಪೋಲ್, ವೊಲ್ನೊವಾಖಾ, ಲುಹಾನ್ಸ್ ಕಿ ಮೂರು ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದೆ.