News Karnataka Kannada
Friday, May 03 2024
ವಿದೇಶ

ಉಕ್ರೆನ್ ಸೈನಿಕರನ್ನು ಲಾಕ್ ಮಾಡಿದ ಪುಟಿನ್ ಪಡೆ

Untitled 19
Photo Credit :

ಉಕ್ರೆನ್ : ಮಾರಿಯೊಪೋಲ್‌ ನಗರದಲ್ಲಿನ ಅಜೋಸ್ತಾವ್‌ ಸ್ಟೀಲ್‌ ಪ್ಲಾಂಟ್‌ನಲ್ಲಿ ಯುಕ್ರೇನ್‌ ಸೈನಿಕರು ಅಡಗಿಕೊಂಡಿದ್ದಾರೆ, ಅದನ್ನ ಲಾಕ್‌ ಮಾಡಿ ಎಂದು ರಷ್ಯಾ ದೊರೆ ಪುಟಿನ್‌ ತನ್ನ ಪಡೆಗಳಿಗೆ ಅಪ್ಪಣೆ ನೀಡಿದ ಬೆನ್ನಲ್ಲೇ, ಸ್ಟೀಲ್‌ ಪ್ಲಾಂಟ್‌ ಅನ್ನು ಬ್ಲಾಕ್‌ ಮಾಡಲಾಗಿದೆ ಎಂದು ರಷ್ಯಾ ಸೇನೆ ಮಾಹಿತಿ ಕೊಟ್ಟಿದೆ.

ಸ್ಟೀಲ್‌ ಪ್ಲಾಂಟ್‌ನಲ್ಲಿದ್ದ ಯುಕ್ರೇನ್‌ನ ಸ್ಪೆಷಲ್‌ ಸರ್ವೀಸ್‌ ಪೋರ್ಸ್ ಸಿಬ್ಬಂದಿಯನ್ನ ಪ್ಲಾಂಟ್​ನಲ್ಲಿ ಲಾಕ್​ ಮಾಡಿದ್ದು, ಅವರ ಬಳಿಯಿದ್ದ ಅಮೆರಿಕ ಹಾಗೂ ಯೂರೋಪ್​ ನಿರ್ಮಿತ ಶಸ್ತ್ರಾಸ್ತ್ರಗಳು ಕೂಡ ಲಾಕ್‌ ಆಗಿವೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು