News Karnataka Kannada
Friday, May 03 2024
ವಿದೇಶ

ಆಗಸದಿಂದ ನೆಲಕ್ಕೆ ಬಿದ್ದ ನೂರಾರು ಹಕ್ಕಿಗಳು

Birds
Photo Credit :

ಮೆಕ್ಸಿಕೋ(ಫೆ.16) : ಗುಂಪು ಗುಂಪಾಗಿ ಆಗಸದಲ್ಲಿ ವಿಹರಿಸುವ ಹಕ್ಕಿಗಳು ಕಣ್ಣಿಗೆ. ಹೀಗೆ ಹಾರಾಡುತ್ತಿದ್ದ ಹಳದಿ ಹಾಗೂ ಕಪ್ಪು ಬಣ್ಣ ಮಿಶ್ರಿತ ಸಾವಿರಾರು ಹಕ್ಕಿಗಳ ಗುಂಪು ದಿಢೀರ್ ನೆಲಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಮೆಕ್ಸಿಕೋದ ಚಿಹೋವಾ ನಗರದಲ್ಲಿ ಸಂಭವಿಸಿದೆ. ಇದಕ್ಕಿದ್ದಂತೆ ಹಕ್ಕಿಗಳು ಆಗಸದಿಂದ ನೆಲಕ್ಕುರುಳುತ್ತಿರುವ ವಿಡಿಯೋ ಪಕ್ಕದ ಕಟ್ಟದಲ್ಲಿ ಅಳವಿಡಿಸಿದ್ದ ಭದ್ರತಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಬ್ರವರಿ 7 ರಂದು ಚಿಹೋವಾ ನಗರದಲ್ಲಿ ನಡೆದ ಈ ಘಟನೆಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನಲ್ಲೇ ಹಲವು ಚರ್ಚೆಗಳು ನಡೆಯುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ಹಿಂಡು ನೇರವಾಗಿ ಕೆಳಮುಖವಾಗಿ ಹಾರಾಟ ನಡೆಸಿದೆ. ಬಳಿಕ ನೂರಾರು ಹಕ್ಕಿಗಳು ನೆಲಕ್ಕೆ ಬಿದ್ದು ಸಾವನ್ನಪ್ಪಿದ. ಹಕ್ಕಿಗಳು ನೆಲದಲ್ಲಿ ಬಿದ್ದಿರುವ ದೃಶ್ಯಗಳ ಈ ವೈರಲ್ ವಿಡಿಯೋದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು