ಪಾಕಿಸ್ತಾನದ ಟಾಕ್ ಶೋ ಒಂದರಲ್ಲಿ ಗಾಯಕಿ ಶಾಜಿಯಾ ಮಂಜೂರ್ನನ್ನು ಲೈವ್ನಲ್ಲಿ ಕೂರಿಸಿಕೊಂಡು ಬಳಿಕ ಹಾಸ್ಯನಟ ಹಾಗೂ ಸಹ ನಿರೂಪಕ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕೋಪಗೊಂಡ ನಿರೂಪಕಿ ಆತನಿಗೆ ಬೈದು ಕಪಾಳಪೋಕ್ಷ ಮಾಡಿದ್ದಾರೆ.
ಹಾಸ್ಯನಟ ಹಾಗೂ ಸಹ-ನಿರೂಪಕ ಶೆರ್ರಿ ನನ್ಹಾ ಎಂಬಾತ ಶಾಜಿಯಾಗೆ ‘ನಮ್ಮ ಮದುವೆಯ ನಂತರ ‘ಹನಿಮೂನ್ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ’ ಹೇಳುತ್ತಾನೆ. ಇದರಿಂದ ಕೋಪಗೊಂಡ ಗಾಯಕಿ ಶಾಜಿಯಾ ಸಿಟ್ಟಿಗೆದ್ದಿದ್ದಾರೆ. ಕೂಡಲೇ ವೇದಿಕೆಯಲ್ಲೇ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
Slap kalesh b/w Pakistani Singer Shazia Manjoor and Co-Host of show over making joke on ‘Honeymoon’ with a Woman
pic.twitter.com/6fehVrq7NS— Ghar Ke Kalesh (@gharkekalesh) February 27, 2024