ಚೀನಾ: ಭಾರೀ ಪ್ರವಾಹದ ಸಮಯದಲ್ಲಿ ಸಂತಾನೋತ್ಪತ್ತಿ ಕೇಂದ್ರಗಳಿಂದ ಕನಿಷ್ಠ 900 ಹಾವುಗಳು ತಪ್ಪಿಸಿಕೊಂಡಿವೆ ಎಂದು ವರದಿಯಾದ ನಂತರ ಚೀನಾದ ಪ್ರವಾಹ ಪೀಡಿತ ಗುವಾಂಗ್ಕ್ಸಿ ಪ್ರದೇಶವು ಆತಂಕಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ.

ನಾಗರಹಾವುಗಳು ಸೇರಿದಂತೆ ವಿಷಕಾರಿ ಪ್ರಭೇದಗಳು ಪ್ರವಾಹದ ನೀರಿನಲ್ಲಿ ವರದಿಯಾಗಿರುವುದರಿಂದ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ, ಆದರೆ ರಸ್ತೆ ತಡೆ ಮತ್ತು ಪ್ರವಾಹದಿಂದಾಗಿ ಕಚ್ಚಿ ಆಸ್ಪತ್ರೆಗೆ ತಲುಪಲು ತಡವಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

View this post on Instagram

A post shared by News Karnataka (@newskarnataka)