News Karnataka Kannada
Thursday, May 02 2024
ವಿದೇಶ

ಲಂಡನ್‌: ಹಿಂದುಗಳು ಆರೋಗ್ಯವಂತರು, ವರದಿಯಲ್ಲಿ ಬಹಿರಂಗ

Hindus are healthy, says report
Photo Credit : IANS

ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಇತರೆ ಎಲ್ಲಾ ಧರ್ಮದವರಿಗೆ ಹೋಲಿಸಿದಲ್ಲಿ ಹಿಂದೂಗಳು ಕಡಿಮೆ ಅಂಗವೈಕಲ್ಯ ಹೊಂದಿದ್ದು, ಉತ್ತಮ ಆರೋಗ್ಯ ಹೊಂದಿದಾರೆ ಎಂದು ಹೊಸ ಜನಗಣತಿ ಮಾಹಿತಿ ಹೇಳಿದೆ.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2021 ರಲ್ಲಿ, 87.8 ಪ್ರತಿಶತದಷ್ಟು ಹಿಂದೂಗಳು ಉತ್ತಮ” ಆರೋಗ್ಯವನ್ನು ಹೊಂದಿದ್ದಾರೆಂದು ವರದಿ ಮಾಡಿದ್ದಾರೆ, ಹಿಂದೂಗಳು ಕಡಿಮೆ ಅಂಗವೈಕಲ್ಯವನ್ನು ಹೊಂದಿದ್ದಾರೆ (8.8 ಶೇಕಡಾ), ಈ ಅಂಕಿ ಅಂಶ ಸಿಖ್ಖರು (10.8 ಶೇಕಡಾ) ಮತ್ತು ಮುಸ್ಲಿಮರು (11.3 ಶೇಕಡಾ)ರಷ್ಟಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಜನಗಣತಿ ಆಧರಿಸಿ ಅಂಕಿ ಅಂಶಗಳು ಹೊರಬಂದಿವೆ. ಅಲ್ಲದೇ ಯಹೂದಿಗಳ ನಂತರ ಹಿಂದೂಗಳು “ವೃತ್ತಿಪರ ಉದ್ಯೋಗಗಳಲ್ಲಿ” ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದಾರೆ ಎಂದು ಜನಗಣತಿ ತಿಳಿಸಿದೆ. ವ್ಯವಸ್ಥಾಪಕರು, ನಿರ್ದೇಶಕರು ಅಥವಾ ಹಿರಿಯ ಅಧಿಕಾರಿಗಳು” ಉದ್ಯೋಗಗಳಲ್ಲಿ ಹೆಚ್ಚಿನವರು ಹಿಂದುಗಳಾಗಿದ್ದಾರೆ ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು